ಆಡೋಣ ಬನ್ನಿ ಕುಂಟೆ ಬಿಲ್ಲೆ ✌
ಈಗಿನ ಕಾಲದಲ್ಲಿ ಮಕ್ಕಳಿಗೆ ವಿಡಿಯೋ ಗೇಮ್ ಆಡುವ ಹವ್ಯಾಸ ಬಹಳ ಇದೆ. ಇದರಿಂದ ಅವರಿಗೆ ಏಕಾಗ್ರತೆ ಕಡಿಮೆಯಾಗುತ್ತಿದೆ. ಆದ್ದರಿಂದ ಮೊಬೈಲ್ ಮಕ್ಕಳ ಭವಿಷ್ಯಕ್ಕೆ ತುಂಬಾ ತೊಂದರೆ ಆಗುತ್ತದೆ. ಆದ್ರೆ ಶಾಲೆಯಲ್ಲಿ ಮಕ್ಕಳು ಕುಂಟೆ ಬಿಲ್ಲೆ ಅಟ ಅಥವಾ ಬೇರೆಬೇರೆ ಆಟಗಳನ್ನು ಆಡುತ್ತಿದ್ದರು. ನಂಗೆ ತುಂಬಾ ಖುಷಿಯಾಯಿತು. ಆ ಮುಗ್ದ ಮನಸ್ಸಿನ ಮಕ್ಕಳಿಗೆ ಈಗಿಂದಲೇ ಒಳ್ಳೆಯ ವಿಚಾರಗಳನ್ನು ನೀಡುವುದು ಶಿಕ್ಷಕರ ಮತ್ತು ಪಾಲಕರ ಕರ್ತ್ಯವ್ಯ. ಹೊರಾಂಗಣ ಆಟಗಳಿಂದ ದೇಹಕ್ಕೆ ಮತ್ತು ಮನಸ್ಸಿಗೆ ತುಂಬಾ ಒಳ್ಳೆಯದು ಅದನ್ನು ಮಕ್ಕಳಿಗೆ ತಿಳಿಸುವುದು ನಮ್ಮೆಲ್ಲರ ಕರ್ತ್ಯವ್ಯ.
ಅಡೋಣ ಬನ್ನಿ ಕುಂಟೆ ಬಿಲ್ಲೆ
ನಲಿಯುತ್ತ ಜಿಗಿಯುತ್ತ ಸಂತಸದಿ
ಏನ್ ಅಂತ್ ಹೇಳಲಿ ಈ ಖುಷಿಗೆ
ಆಡೋಣ ಬನ್ನಿ ಕುಂಟೆ ಬಿಲ್ಲೆ
ಧನ್ಯವಾದಗಳು ............✌
Comments
Post a Comment