ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ಚಿಣ್ಣರ ದಸರಾ
\ ಪ್ಯಾರಾಲಿಂಪಿಕ್ಸ್
ಎರಡನೇ ದಿನದ ಚಿಣ್ಣರ ದಸರಾ ಹಬ್ಬದಲ್ಲಿ ನಾವು ಪ್ಯಾರಾಲಿಂಪಿಕ್ಸ್ ಬಗ್ಗೆ ಮಕ್ಕಳಿಗೆ ತಿಳಿಸಿದೆವು. ಮೊದಲು ಮಕ್ಕಳಿಗೆ ಎರಡನೇ ದಿನದ ಚಿಣ್ಣರ ದಸರಾ ಹಬ್ಬಕ್ಕೆ ಸ್ವಾಗತ ಕೋರಿದೆವು. ನಂತರ ನಾನು ಮೊದಲು ಒಂದು ಆಟದ ಮೂಲಕ ಪ್ರಾರಂಭ ಮಾಡಿದೆನು. ಆಟದ ಹೆಸರು ನಿದಾನವಾಗಿ ಒಂದೇ ಕಾಲಿನಲ್ಲಿ ನಡೆಯುವುದು. ಏಕೆಂದರೆ ಇದರ ಮೂಲಕ ನಾವು ಮಕ್ಕಳಿಗೆ ಪ್ಯಾರಾಲಿಂಪಿಕ್ಸ್ ಬಗ್ಗೆ ತಿಳಿಸಲು ಸಜಿಯಾಗುವುದು. ನಂತರ ನಾನು ಪ್ಯಾರಾಲಿಂಪಿಕ್ಸ್ ಬಗ್ಗೆ ವಿವರಣೆ ನೀಡಿದೆನು. ಮೊದಲು ಯಾವಾಗ ಪ್ರಾರಂಭ ವಾಯಿತು. ಮತ್ತು ಯಾವ ಆಟಗಾರರು ಈ ಒಂದು ಆಟದಲ್ಲಿ ಭಾಗವಹಿಸುತ್ತಾರೆ. ಮತ್ತು ಈ ವರ್ಷ ಪ್ಯಾರಾಲಿಂಪಿಕ್ಸ್ ಯಾವಾಗ ನಡೆಯಿತು. ಮತ್ತುಯಾವಮುಕ್ತಾಯಗೊಂಡಿತು.ನಂತರ ಕೊನೆಯಲ್ಲಿ ಮತ್ತೆ ಕೆಲವು ಆಟಗಳನ್ನು ಆಡಿಸಿದೆನು . ಇದರಿಂದ ಮಕ್ಕಳು ತುಂಬಾ ಸಂತೋಷಪಟ್ಟರು. ಮತ್ತು ಅವತ್ತಿನ ದಿನ ಸರ್ ಕೊಡ ನಮ್ಮ್ ಶಾಲೆಗೆ ಭೇಟಿ ನೀಡಿದ್ದರು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.ಹಾಗೆ ಎಲ್ಲರು ಸೇರಿ ಒಂದು ಫೋಟೋವನ್ನು ತೆಗೆದುಕೊಂಡೆವು.
Thank You.......
Comments
Post a Comment