ನಮ್ಮ ಸಂಸ್ಕೃತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ಚಿಣ್ಣರ ದಸರಾ
ನಮ್ಮ ಸಂಸ್ಕೃತಿ
೪ನೇ ದಿನದಂದು ಚಿಣ್ಣರ ದಸರಾ ವನ್ನು ಹಬ್ಬವನ್ನು ನಾಮ್ಮ ಶಾಲೆಯಲ್ಲಿ ಪ್ರಾರಂಭ ಮಾಡಿದೆವು. ಎಲ್ಲ ಮಕ್ಕಳು ನಮ್ಮ್ ಸಂಸ್ಕೃತಿ ಪ್ರಕಾರ್ ಸೀರೆಯನ್ನು ಧರಿಸಿದ್ದರು. ಮೊದಲು ನಾನು ೪ನೇ ದಿನದ ಚಿಣ್ಣರ ದಸರಾ ಹಬ್ಬಕ್ಕೆ ಸ್ವಾಗತ ಕೋರಿದೆ. ನಂತರ ಮಕ್ಕಳು ತಮ್ಮರಗತಿಯನ್ನು ಸ್ವಚ್ಛಗೋ ಳಿಸಿದರು. ಮೊದಲು ನಾವು ಆಟದ ಮೂಲಕ್ ಪ್ರಾರಂಭ ಮಾಡಿದೆವು. ನಂತರ ನಾನು ನಮ್ಮ ಸಂಸ್ಕೃತಿ ಬಗ್ಗೆ ವಿವರಣೆ ಮಾಡಿದೆನು. ನಂತರ ನಮ್ಮ ಕುಟುಂಬದ ಬಗ್ಗೆ ವಿವರಿಸಿದೆ. ಮತ್ತು ನಾವು ಆಚರಿಸುವ ನಾಡಹಬ್ಬಗಳ ಬಗ್ಗೆ ವಿವರಿಸಿದೆ. ಮತ್ತು ಮಕ್ಕಾಲಿಗೆ ಪ್ರಶ್ನೆಗಳನ್ನು ಕೇಳಿದೆ ಮಕ್ಕಳು ತುಂಬಾ ಚೆನ್ನಾಗಿ ಉತ್ತರ ನೀಡಿದರು ಮತ್ತು ಓಂ ಚಿತ್ರವನ್ನು ಬಿಡಿಸಿದೆವು. ರಂಗಂಗೊಳ್ಳಿ ಹಾಕಿ ಅಲಂಕರಿಸಿದೆವು. ಮತ್ತು ಕೊನೇದಾಗಿ ಎಲ್ಲ ಮಕ್ಕಳು ಮತ್ತು ನಾನು ಸೇರಿ ಒಂದು ಫೋಟೋವನ್ನು ತೆಗೆದುಕೊಂಡೆವು.
ಧನ್ಯವಾದಗಳು ........
Comments
Post a Comment