ಕಥೆ ಬರೆಯುವುದು.....
ನಮ್ಮ ಶಾಲೆಯಲ್ಲಿ ಚಂದ್ರಯಾನ ಮಿಷನ್ ಸಾಧನೆ ಕುರಿತು ಥೀಮ್ ಆಧಾರಿತ ಕೆಲವು ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದೆವು . ಈ ವಿಷಯಕ್ಕೆ ಅನ್ವಯಿಸಿ ಚಂದ್ರಯಾನ -೩ ಮಿಷನ್ ಸಾಧನೆ ಕುರಿತು ಭಾರತಕ್ಕೆ ಹೆಮ್ಮೆ ಮತ್ತು ಸಂಭ್ರಮಾಚರಣೆಯ ಪ್ರಯುಕ್ತವಾಗಿ ನಮ್ಮ ಶಾಲೆಯಲ್ಲಿ ಮಕ್ಕಳಿಗಾಗಿ ಕಥೆ ಬರೆಯುವ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು . ಮಕ್ಕಳು ತಮ್ಮದೇ ಆದ ರೀತಿಯಲ್ಲಿ ಉತ್ಸಾಹದಿಂದ ಕಥೆಗಳನ್ನು ಬರೆದರು
Comments
Post a Comment