೭ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭ
೭ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ಮೊನ್ನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ ೭ನೆ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ವನ್ನು ಮಾಡಲಾಯಿತು. ಅಂದು ೭ನೆ ವರ್ಗದ ವಿದ್ಯಾರ್ಥಿನಿಗಳು ಸೀರೆ ಉಟ್ಟುಕೊಂಡು ತುಂಬಾ ಚೆನ್ನಾಗಿ ಬಂದಿದ್ದರು. ಮೊದಲು ತರಗತಿಯನ್ನು ಅಲಂಕಾರ್ ಮಾಡಿದೆವು. ನಂತರ ಎಲ್ಲರು ಒಂದೇ ತರಗತಿಯಲ್ಲಿ ಸೇರಿದೆವು. ನಂತರ ವಿದ್ಯಾರ್ಥಿಗಳು ಸರಸ್ವತಿ ಪೂಜೆಯನ್ನು ಮಾಡಿದರು. ಮತ್ತರ ಮಕ್ಕಳು ತಮ್ಮ ಅನಿಸಿಕೆಗಳನ್ನು ಹೇಳಿದರು. ಮತ್ತು ಆ ಒಂದು ಕ್ಷಣ ತುಂಬಾ ಬೇಜಾರನ್ನು ವ್ಯಕ್ತ ಪಡಿಸಿದರು. ಎಲ್ಲ ಶಿಕ್ಷಕರಿಗೆ ಒಂದು ಕಡೆ ಖುಷಿ ಮತ್ತೊಂದು ಕಡೆ ಬೇಜಾರ. ಖುಷಿ ಎಂಕೆಂದರೆ ಅವರು ಇನ್ನು ಹೆಚ್ಚಿನ ಮಟ್ಟದ ಶಿಕ್ಷಣ ಪಡಿಯುತ್ತಾರೆ ಎನ್ನುವುದು. ಆದರೆ ಬೇಜಾರು ಎನ್ಕೆದರೆ ಇಷ್ಟು ವರ್ಷ ನಮ್ಮ್ ಜೊಟ್ಟೆಯಲ್ಲಿ ಎದ್ದು ಈಗ ನಮ್ಮನ್ನು ಬಿಟ್ಟು ಬೇರೆ ಕಡೆ ಹೋಗುತ್ತಾರೆ ಎನ್ನುವುದು. ಮತ್ತು ವಿದ್ಯಾರ್ಥಿಗಳು ವಿವಿಧ ರೀತಿಯ ಅಡುಗೆಯನ್ನು ಮಾಡಿಕೊಂಡು ಬಂದಿದ್ದರು. ಎಲ್ಲರು ಸೇರಿ ಊಟ ಮಾಡಿದೆವು. ಮದ್ಯಾನ ಮಕ್ಕಳು ಕೆಲವು ನೃತ್ಯಗಳನ್ನು ಮಾಡಿದರು. ಎಲ್ಲರು ತುಂಬಾ ಖುಷಿಪೊಅಟ್ಟರು.
ಧನ್ಯವಾದಗಳು.
Thank you.............
Comments
Post a Comment