2022 ಮತ್ತು 23ನೇ ಸಾಲಿನ 7ನೇ ತರಗತಿಯ ಬೀಳ್ಕೊಡುಗೆ ಸಮಾರಂಭ
2022 ಮತ್ತು 23ನೇ ಸಾಲಿನ 7ನೇ ತರಗತಿಯ ಬೀಳ್ಕೊಡುಗೆ ಸಮಾರಂಭ
2022 ಮತ್ತು 23ನೇ ಸಾಲಿನ 7ನೇ ತರಗತಿಯ ಬೀಳ್ಕೊಡುಗೆ ಸಮಾರಂಭ ಈ ಒಂದು ಸಮಾರಂಭದಲ್ಲಿ ಎಲ್ಲಾ ಏಳನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಹಾಗೂ ಆರನೇ ತರಗತಿಯ ವಿದ್ಯಾರ್ಥಿಗಳು ಈ ಒಂದು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಎಲ್ಲ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಶಾಲೆಯ ಕುರಿತು ಮತ್ತು ಗುರುಗಳ ಕುರಿತು ಹಂಚಿಕೊಂಡರು ಹಾಗೆ ಎಲ್ಲ ಗುರುಗಳು ಕೂಡ ವಿದ್ಯಾರ್ಥಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಾಗೆ ನಾವೆಲ್ಲರೂ ಸೇರಿ ಸರಸ್ವತಿ ಪೂಜಾ ನೆರವೇರಿಸಿದವು. ಅದರ ಜೊತೆಗೆ ದೀಪ ಬೆಳಗುವುದರ ಜೊತೆಗೆ ಈ ಒಂದು ಬಿಳ್ಕೊಡುಗೆ ಸಮಾರಂಭ ಮುಕ್ತಾಯಗೊಂಡಿತು ಎಲ್ಲಾ ವಿದ್ಯಾರ್ಥಿಗಳು ತುಂಬಾ ಚೆನ್ನಾಗಿ ಡ್ರೆಸ್ ಗಳನ್ನು ಮಾಡಿಕೊಂಡು ಬಂದಿದ್ದರು ಹಾಗೆ ಅವರಿಗೂ ಕೂಡ ಗಿಫ್ಟ್ ಗಳನ್ನು ಕೊಡಲಾಯಿತು ಅದರ ಜೊತೆಗೆ ನನ್ನ ಒಂದು ಏಳನೇ ತರಗತಿಯ ವಿದ್ಯಾರ್ಥಿನಿ ಲಕ್ಷ್ಮಿ ಶಿರೂರ್ ಇವಳು ಕೂಡ ನನಗೆ ಮತ್ತು ನನ್ನ ಕೋಪಲೋ ಶೋಭಾ ಗೆ ಒಂದು ಉಡುಗೊರೆಯನ್ನು ಸಹ ನೀಡಿದಳು ನಮಗೆ ತುಂಬಾ ಖುಷಿಯಾಯಿತು
Comments
Post a Comment