Posts

Showing posts from April, 2025

Science Day at 🏤

                            National Science day conducted  for students at Vidya Poshak on 14th march. In which the 22 students as participated from 22 schools. All the students bring their own models. Firstly we welcomed the students and judges. Then we go to observation of the models. Then judges finalize 3 winners and given them prizes to students.

The Health Benefits of Weekly Physical Exercises

Image
  Every Saturday at our school, we engage in physical exercises. These activities provide students with numerous health benefits, such as improving cardiovascular health, increasing strength and flexibility, boosting mental well-being, and promoting overall physical fitness. Regular exercise also helps reduce stress, enhance concentration, and build a sense of teamwork and discipline among students. By participating in these activities, students not only maintain their physical health but also develop habits that can contribute to a healthier lifestyle in the long run.

ಇತಿಹಾಸದ ಹನುಮ ದೇವಸ್ಥಾನ

Image
 ಇತಿಹಾಸದ ಹನುಮ ದೇವಸ್ಥಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇ ಗ್ರಾಮದಲ್ಲಿ ಪುರಾತನದ ಶಾಶನಗಳು ದೊರೆತಿದ್ದು ಈ ದೇವಸ್ಥಾನವು ಪೂರ್ವಜರ ಹಿರಿಮೆಯನ್ನು ಸಾರುತ್ತದೆ. ಪ್ರತಿಯೊಂದು ಶಾಸನವು ಸಂಸ್ಕೃತದಲ್ಲಿ ಇದ್ದು ಆ ಶಿಲೆಯ ಸೊಬಗು ಸುಶಿಸುವಂತಿದೆ. ಇವು ಬಹಳ ಆಕರ್ಷಕ ಮತ್ತು ಸುಂದರವಾಗಿವೆ ಇವುಗಳ ಇತಿಹಾಸವು ಸುತ್ತ ಮುತ್ತಲಿನ ಎಲ್ಲ ಗ್ರಾಮಗಳಿಗೂ ಗೊತ್ತಿದ್ದು. ಹನುಮನ ಸನ್ನಿಧಿಗೆ ಹಲವಾರು ಭಕ್ತರು ಸಹ ಬಂದು ಹೋಗುತ್ತಾರೆ.

ನನ್ನ ಅನುಭವದ ಅರಿವು

Image
 ನನ್ನ ಅನುಭವಕ್ಕೆಬಂದ ಅರಿವು ವಿಶೇಷತೆಯಲ್ಲಿ ವಿಶೇಷನಾದವನ ಆಸಕ್ತಿ  ಪ್ರತಿಯೊಂದು ವಿದ್ಯಾರ್ಥಿಯು ಅಥವಾ ಪ್ರತಿಯೊಂದು ಮಕ್ಕಳು ಸಹ ತಮ್ಮ ಜೀವನದ ಬಗೆಗೆ ಹಲವಾರು ಹೋಲಿಕೆಗಳನ್ನು ಬಯಕೆಗಳನ್ನು ಮತ್ತು ಊಹಾತ್ಮಕ ಕಲ್ಪನೆಗಳನ್ನು  ಹೊಂದಿರುತ್ತಾರೆ. ಆದರೆ ಮನುಷ್ಯ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನ ಜನನ ಆಕಸ್ಮಿಕವಾಗಿ ಆಗುತ್ತದೆ. ಅದೇ ಸಮಯದಲ್ಲಿ ದೇವರು ಒಬ್ಬ ವ್ಯಕ್ತಿಯನ್ನು ಸರಿಯಾಗಿ ತಿದ್ದಿ ತಿಡಿ ಮಾನವನನ್ನು ಸೃಷ್ಟಿ ಮಾಡಿರುತ್ತಾನೆಂಬುದು ನಮ್ಮ ಕಾಲ್ಪನಿಕ ವಿಚಾರವಾಗಿದೆ. ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಗುಣಗಳನ್ನು ಸಹ ಹಾಕಿರುತ್ತಾನೆ ಇದು ಮುಂಬುವಂತಹ ಸತ್ಯವಾಗಿದೆ.

ಮಕ್ಕಳೊಂದಿಗೆ ಆಟಗಳ ಆನಂದ

Image
 GHPS MANGALAGATTI ನಾವು ಶಾಲೆಯಲ್ಲಿ ಮಕ್ಕಳೊಂದಿಗೆ ಶಟಲ್‌ಕಾಕ್‌, ಸ್ಕಿಪ್ಪಿಂಗ್‌ ಹಾಗೂ ಕ್ರಿಕೆಟ್‌ ಆಟಗಳನ್ನು ಆಡಿದ್ದೇವೆ. ಮೊದಲಿಗೆ, ಮಕ್ಕಳು ಶಟಲ್‌ಕಾಕ್‌ ಆಡಲು ಸರಸಾಗಿ ಎರಡು ತಂಡಗಳಾಗಿ ವಿಭಜನೆಗೊಂಡರು. ಹುರುಪಿನಿಂದ ಬಾಟನ್ನು ಹಾರಿಸುತ್ತಾ, ಗೆಲ್ಲುವ ಉತ್ಸಾಹದಲ್ಲಿ ಎಲ್ಲರೂ ಕ್ರೀಡೆಯನ್ನು ಆನಂದಿಸಿದರು. ಅದರ ನಂತರ, ಸ್ಕಿಪ್ಪಿಂಗ್‌ ಆಟ ನಡೆಯಿತು. ಮಕ್ಕಳು ತಿರುಗುವ ರಸ್ಸಿನೊಳಗೆ ತಕ್ಷಣ ಪ್ರವೇಶಿಸಿ, ಸರಿಯಾಗಿ ಜಿಗಿಯುವ ಪ್ರಯತ್ನದಲ್ಲಿ ಖುಷಿಯಾಗಿದ್ದರು. ಈ ಆಟದಲ್ಲಿ ಪುಟ್ಟ ಮಕ್ಕಳೂ ಕೂಡಾ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ತೋರಿಸಿದರು. ಕೊನೆಗೆ, ಮಕ್ಕಳಿಗೆ ಬಹಳ ಇಷ್ಟವಾದ ಕ್ರಿಕೆಟ್‌ ಆಟವನ್ನೂ ಆಡಿದೆವು. ಬಾಲ್‌ ಹೊಡೆಯುವುದು, ಬ್ಯಾಟ್‌ ಬೀಸುವುದು, ಮತ್ತುಗೆಲ್ಲಲು ಪ್ರಯತ್ನಿಸುವುದು - ಎಲ್ಲವೂ ತುಂಬಾ ರೋಮಾಂಚಕವಾಗಿತ್ತು. ಈ ಆಟದ ಕ್ಷಣಗಳು ನಮಗೆ ಹೊಸ ಉತ್ಸಾಹವನ್ನು ಕೊಟ್ಟವು. ಮಕ್ಕಳಲ್ಲಿ ಒಗ್ಗಟ್ಟು, ಹಾಗೂ  ಸಹಕಾರವು ಬೆಳೆಯಿತು. THANK YOU....

ವಿದ್ಯಾರ್ಥಿಗಳೊಂದಿಗೆ ಆಟವಾಡಿದ ಕ್ಷಣಗಳು,

Image
 GHPS MANGALAGATTI ನಾವು ಶಾಲೆಯಲ್ಲಿ ಮಕ್ಕಳೊಂದಿಗೆ ವಿಭಿನ್ನ ಆಟಗಳನ್ನು ಆಡಿದೆವು. ಮುಂಜಾನೆ ಎಲ್ಲಾ ಮಕ್ಕಳು  ಮೈದಾನದಲ್ಲಿ ಸೇರಿಕೊಂಡರು. ಮೊದಲು,  ಎಲ್ಲ ಮಕ್ಕಳು ವೃತ್ತದಲ್ಲಿ ನಿಂತು ಕೈ ಹಿಡಿದು ಕುಣಿಯುತ್ತಿದ್ದರು. ಹಿಗ್ಗಿ ನಗುತ್ತಾ, ಸಂತೋಷದಿಂದ ಆಟವನ್ನು ಆನಂದಿಸಿದರು. ಅದರ ನಂತರ,  ಆಟವನ್ನು ಆಡಲು ತೀರ್ಮಾನವಾಯಿತು. ಮಕ್ಕಳು ಎರಡು ತಂಡವಾಗಿ ವಿಭಜನೆಗೊಂಡು, ಜೋರಾಗಿ ಕೂಗಿ ತಮ್ಮ ತಂಡವನ್ನು ಗೆಲ್ಲಿಸಲು ಪ್ರಯತ್ನಿಸಿದರು. ಆಟಗಳ ಮೂಲಕ ಮಕ್ಕಳಲ್ಲಿ ಸಹಕಾರ, ಧೈರ್ಯ, ನಿಯಮ ಪಾಲನೆ ಮತ್ತು ಮನರಂಜನೆಗಳು ಒಂದೇ ವೇಳೆಯಲ್ಲಿ ನಡೆಯಿತು. ಈ ಅನುಭವವು ನನಗೂ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಸ್ಮರಣೀಯವಾಗಿತ್ತು. thank you

Games with Our Students

Image
                                                We had a great time playing games with our students. First, I played carrom with two other teachers. We  enjoyed the game. After that, we spent time with our students. We played chess and cricket together. The students had fun and were happy. It was a nice way to bond with them outside of class. Everyone enjoyed the day very much.