ನಾಡಹಬ್ಬ


 ಕನ್ನಡ ರಾಜ್ಯೋತ್ಸವ ನಿಮಿತವಾಗಿ ನಮ್ಮ ಶಾಲೆಯ ಮಕ್ಕಳು ಕೆಂಪು ಹಳದಿ ಬಟ್ಟೆ ಗಳನ್ನು ಧರಿಸಿಕೊಂಡು ಬಂದಿದ್ದರು . ಅತಿ ಸಂಭ್ರಮದಿಂದ ಆಚರಿಸಿ ಸಿಹಿ ತಿಂದೆವು .ನಮ್ಮ ನಾಡಹಬ್ಬ  ಸುಂದರವಾಗಿ ಕಣುವ ಹಾಗೆ ನ್ರತ್ಯ ಹಾಗೂ ಹಾಡುಗಳನ್ನು ವಿದ್ಯಾರ್ಥಿಗಳು ತುಂಬಾ ಚನ್ನಾಗಿ ಪ್ರಸ್ತುತ ಪಡಿಸಿದರು . ಒಟ್ಟಾರೆಯಾಗಿ ನಾಡಹಬ್ಬ ಸಂಭ್ರಮದಿಂದ ತುಂಬಿತ್ತು . 

 

Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆