ಸ್ವಾಮಿ ವಿವೇಕಾನಂದರ ಜಯಂತಿ
ಸ್ವಾಮಿ ವಿವೇಕಾನಂದರ ಜನ್ಮದಿನದ ಸಲುವಾಗಿ ಶಾಲೆಯಲ್ಲಿ ಅವರ ಪೂಜೆಯನ್ನು ಮಾಡಲಾಯಿತು ಮತ್ತು ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಬಹಳ ವಿಸ್ತಾರವಾಗಿ ಹೇಳಲಾಯಿತು ಎಲ್ಲ ವಿದ್ಯಾರ್ಥಿಗಳು ಬಹಳ ಕುತೂಹಲದಿಂದ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಕೇಳಿದರು ವಿವೇಕಾನಂದರ ನುಡಿಗಳನ್ನು ಮಕ್ಕಳು ವೇಷಭೂಷಣವನ್ನು ಧರಿಸಿ ಹೇಳಿದರು ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ನಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬ ಸವಿಸ್ತಾರವಾಗಿ ವಿವರಿಸಿದನು.....
Comments
Post a Comment