All The Best ...👍
ಇಂದು ನಮ್ಮ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಚಂದ್ರನ ಅಂಗಳದಲ್ಲಿ ಕಾಲಿಡಲು ಹೊರಟು ಸಿದ್ಧವಾಗಿರುವ ಚಂದ್ರಯಾನ -3 ಯಶಸ್ವಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸಲಿ ಎಂದು ಶುಭ ಕೋರಿದರು ಅದಕ್ಕೆ ಶ್ರಮಪಟ್ಟ ಎಲ್ಲ ವಿಜ್ಞಾನಿಗಳಿಗೆ ಸಿಹಿ ಸುದ್ದಿ ದೊರೆಕಲಿ ಎಂದು ಆಶಿಸುತ್ತಾ ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದರ ಮೂಲಕ ಎಲ್ಲ ವಿಜ್ಞಾನಿಗಳಿಗೆ ಗೌರವವನ್ನು ಸಲ್ಲಿಸಿದರು ಹಾಗೂ ಚಂದ್ರನ ಅಂಗಳದಲ್ಲಿ ಕಾಲಿಟ್ಟ ದೇಶಗಳ ಬಗ್ಗೆ ಮತ್ತು ವಿಜ್ಞಾನಿಗಳ ಬಗ್ಗೆ ತಿಳಿದುಕೊಂಡರು ನಂತರ ಎಲ್ಲ ವಿದ್ಯಾರ್ಥಿಗಳು ಚಂದ್ರಯಾನ ಉಡಾವಣೆಯನ್ನು ಸ್ಮಾರ್ಟ ಬೋರ್ಡಿನ ಮೂಲಕ ವೀಕ್ಷಿಸಿ ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡು ಸಂತಸ ಪಟ್ಟರು. ಮಕ್ಕಳೊಂದಿಗೆ ನಾನು ಕೂಡ ವೀಕ್ಷಣೆ ಮಾಡಿ ಚಂದ್ರಯಾನ - 3 ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಕೋರಿದೆನು.
Comments
Post a Comment