ಪ್ರತಿಯೊಬ್ಬ ತಾಯಿ, ಭವಿಷ್ಯದ ನಾಯಕರನ್ನು ರೂಪಿಸುವ ಶಕ್ತಿಯುಳ್ಳ ವ್ಯಕ್ತಿ"
ನಂಬಿಕೆ ನಮ್ಮ ಸಭೆಯ ಉದ್ದೇಶಕ್ಕೂ ಅತಿ ಸೂಕ್ತವಾಗಿದೆ. ಪ್ರತಿ ತಾಯಿ ತನ್ನ ಮಗುವಿಗೆ ಉತ್ತಮ ಜೀವನವನ್ನು ನೀಡಲು ಪ್ರಾಮಾಣಿಕ ಶ್ರಮವಹಿಸುತ್ತಾಳೆ. ಈ ಪವಿತ್ರ ಜವಾಬ್ದಾರಿಯ ಮೊದಲ ಹೆಜ್ಜೆಯೇ – ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದಾಗಿದೆ.ತಾಯಿಯ ಪಾತ್ರ: ತಾಯಿ ತನ್ನ ಮಗು ಹುಟ್ಟುವ ಕ್ಷಣದಿಂದಲೇ ಆರೋಗ್ಯದ ಮೇಲೆ ಗಮನ ಕೊಡುತ್ತಾಳೆ – ತಿನಿಸು, ತೂಕ, ಬೆಳವಣಿಗೆ, ಮನೋವಿಕಾಸ ಪ್ರತಿಯೊಂದು ಹಂತದಲ್ಲಿ ತಾಯಿಯ ಪ್ರೀತಿ, ಆರೈಕೆ, ಹಾಗೂ ತಿಳಿವು ಅತ್ಯಂತ ಮುಖ್ಯ.
Comments
Post a Comment