Posts

Showing posts from October, 2021
Image
Today in our school we did parents teacher meeting in this meeting we give information about vidyaposhak and we discuss about parents role and how to take students responsibility and how to appriciate their study and what are children strength and how their parents support their children education.
Image
 ದಿನಾಂಕ ೨೭-೧೦-೨೧ ರಂದು ಬುಧವಾರ ಪೋಷಕ ಮತ್ತು ಶಿಕ್ಷಕರ ಸಭೆ ಮಾಡಲಾಯಿತು ಆ ದಿನ ನಾವು ಪೋಷಕ್ರಿಗೆ ವಿದ್ಯಾಪೋಷಕ ಸಂಸ್ಥೆ ಬಗ್ಗೆ ಹೇಳಿದೆವು ಮತ್ತು ವಿದ್ಯಾರ್ಥಿವೇತನದ ಬಗ್ಗೆಯೂ ತಿಳಿಸಿದೆವು ಮತ್ತು ಮಕ್ಕಳ ಶೈಕ್ಷಣಿಕ ಬದಲಾವಣೆ ಹಾಗು ಅಂಕಗಳ ಬಗ್ಗೆ ಮಾತನಾಡಿದೆವು ಹಾಗೂ ಮಕ್ಕಳ ಜೀವನದಲ್ಲಿ ಪೋಷಕರ ಪಾತ್ರದ ಬಗ್ಗೆ ಹೇಳಿದೆವು 
Image
ಕನ್ನಡ ರಾಜ್ಯೋತ್ಸವದ ನಿಮಿತ್ತ ಮಾತಾಡ್ ಮಾತಾಡ್ ಕನ್ನಡ  ಜಾತಾ ಕಾರ್ಯಕ್ರಮವನ್ನು ಆಚರಿಸಲಾಯಿತ್ತು .    ನಮ್ಮೂರಿನ ಸುತ್ತ ಕನ್ನಡದ ಅರಿವನ್ನು ಮುಡಿಸಲು ಫಲಕವನ್ನು ಹಿಡಿದು ಘೋಷಣೆಯನ್ನು ಮಾಡಿದೆವು. ಹಾಗೂ ಕನ್ನಡದ ಹಾಡನ್ನು ಮಕ್ಕಳು  ಮಧುರವಾಗಿ ಹಾಡಿದರು. 
Image
 ಕನ್ನಡ ರಾಜ್ಯೋತವದ ಪ್ರಯುಕ್ತ ನಮ್ಮ ಶಾಲೆಯಲ್ಲಿ  ಕನ್ನಡ ಹಾಡನ್ನು ಮಕ್ಕಳಿಗೆ ಹಾಡನ್ನು ಪ್ರಯತ್ನವನ್ನು ಮಾಡಿಸಲಾಯಿತು. ಮಕ್ಕಳು ಕುತೂಹಲದಿಂದ ಹಾಡನ್ನು ಪ್ರಯತ್ನಿಸಿದರು. ಮತ್ತು ಕನ್ನಡದ ಫಲಕವನ್ನು ಬರೆದೇನು. ಜನರಲ್ಲಿ ಕನ್ನಡದ ಅರಿವನ್ನು ಮೂಡಿಸಲು ಫಲಕವನ್ನು ಬರೆದೆವು.    
Image
 In our school students sing and dance for kannada songs as they prepared .we celebrate it and we encourage students to do this and all students are dressed up and enjoying the dance and they sing some kannada songs .our co-teachers tell them about karnataka integration. some students speech about kannada Rajyostava.
Image
  In our school we make election for select students leaders like prime minister and other ministers in school. students are sportively participate in the election with out any hesitation and other students vote for their favorite candidate and they will support their candidate with high energy. we count total votes and announce the winner .
Image
   school observation--8/10/21 on this day school observation held in our school CRPS are coming to our school they discuss about school problems and also they discuss about teachers vacancy in our school and they check documentation and observe the classes and giving feedback for them and conduct the exams for the 6th and 7th students and then we check the answer papers and enter the marks.
Image
 ನಮ್ಮ ಶಾಲೆಯಲ್ಲಿ ಬುಧವಾರ ಮಕ್ಕಳ ಮಂತ್ರಿ ಮಂಡಳವನ್ನು ಮಾಡಲಾಯಿತು ಮಕ್ಕಳು ಎಲ್ಲರೂ ಸೇರಿ ತಾವು ಆಯ್ಕೆ ಮಾಡಿ ಮಂತ್ರಿಗಳನ್ನು ಮಾಡಿದರು ಹಾಗು ಮಂತ್ರಿ ಸ್ಥಾನದಲ್ಲಿ ಇರುವ ಮಕ್ಕಳು ನಾವು ಪ್ರಾಮಾಣಿಕವಾಗಿ ನಮ್ಮ ಕಾರ್ಯವನ್ನು ಮಾಡುತ್ತೇವೆ ಎಂದು ಪ್ರಮಾಣ ಮಾಡಿ ತಮಗೆ ಬಂದಿರುವ ಮಂತ್ರಿ ಸ್ತನದಲ್ಲಿ ಕುಳಿತುಕೊಂಡರು 😍

Gardening in our School

Image
              We all together done the gardening in our school and we cleaned all the pots of plants and then we planted new plants in the pots and arranged pots in the proper and unique way where it looks very nice and it will be very attractive and cool arena where we can see the flourishes of the plants.

ಕನ್ನಡ ರಾಜ್ಯೋತ್ಸವ ನಿಮಿತ್ತ ಮಾತಾಡ್ ಮಾತಾಡ್ ಕನ್ನಡ ಜಾತಾ ಕಾರ್ಯಕ್ರಮ

Image
 ಕನ್ನಡ ರಾಜ್ಯೋತ್ಸವ ನಿಮಿತ್ತ ಮಾತಾಡ್ ಮಾತಾಡ್ ಕನ್ನಡ ಜಾತಾ ಕಾರ್ಯಕ್ರಮ  ನಮ್ಮೂರಿನ ತುಂಬಾ ಸಂಚರಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗೆಗೆ ಘೋಷವಾಕ್ಯಗಳನ್ನು ಕೂಗಿ ಮತ್ತು ಕನ್ನಡದ ಬಗೆಗಿನ ಗಾನಗಳನ್ನು ಹಾಡಿ ಕನ್ನಡದ ಬಗೆಗೆ ಜಾಗೃತಿಯನ್ನು ಮಾಡಿಸಿದೆವು.
Image
 Conducting drawing and Essay competitions : Competitions are like torch ,it will helps teachers to easily focus and find out students talent. On Oct-29 I conducted drawing and Essay competition for 7th students . Around 9 to 10 students were participated . 4 Students were wrote essay on Karnataka Rajyotsava and 9 students drew Karnataka map. 
Image
ನಮ್ಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಸಲುವಾಗಿ ಎಲ್ಲಾ ಮಕ್ಕಳಿಗೆ ಸಾಮೂಹಿಕ ನೃತ್ಯವನ್ನು ಕಲಿಸುತ್ತಿರುವ ದೃಶ್ಯ 
Image
ದಿನಾಂಕ ೨೮-೧೦-೨೧ ರಂದು ನಮ್ಮ್ ಶಾಲೆಯಲ್ಲಿ ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಆ ದಿನ ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಸೇರಿ ಊರಲ್ಲಿ ಕರೋನ ಮತ್ತು ಕೆಲವೊಂದು ನುಡಿಗಳನ್ನು ಹೆಳ್ಳುತಾ ಊರಲ್ಲಿ ಹೋಗಿ ಜನ ಜಾಗೃತಿ ಮೂಡಿಸಿ ಬಂದೆವು ಹಾಗು ಕೆಲವು ವಿದ್ಯಾರ್ಥಿಗಳು ಇಳಕಲ್ಲ ಸೀರೆಯನ್ನು ತೊಟ್ಟು ಮಿಂಚಿದರು 
Image
Creating Free space for children's .   Creating free space for children will help us to know about student's talent ,interest ,creative thinking  etc. I let my students to do paper craft . All students are get involved in the class .Some of them are did rockets , boat, snake , house etc. They enjoyed the class .

celebrating Independence day in our school on 15th august

Image
we celebrated independence day in our school according to govt. guidelines on august 15 and this is the moment where I took a photograph with all our staff and helpers.  

Students house visit

Image
I have visited the students house to meet with the parents and students. we discussed together about the students educational level and students learnings. I took ASER survey for the students also taken in this time and it is a good experience to built good bonding with the stake holders.  

Science classes

Image
 I taught my 7th students about human digestion system by using our school's projector .I showed some ppt's to teach the topic.

Free space for childrens

Image
 In the starting of the school I talked with my 4th standard students .They were so excited and curious. I gave them free space to tell stories , jokes ,song etc.  
Image
                                              ದಿನಾಂಕ 20-10-2021 ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಶಾಲೆಯಲ್ಲಿ  ಅಚರಿಸಿದ್ದ್ದೇವು . ಶಾಲೆಯ ಸಹಶಿಕ್ಷಕರ ಸಹಾಯ ದಿಂದ  ಪೂಜೆಯನ್ನು ಸರಳವಾಗಿ ಆಚರಿಸಿದ್ದೆವು.  ಹಾಗೂ ಅಂದಿನ ದಿನ ನಾನು ಮಹರ್ಷಿ ವಾಲ್ಮೀಕಿಯ  ಜೀವನ ಚರಿತ್ರೆ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಂಡೇನು.   
Image
ಶಾಲೇಯಲ್ಲಿ  ಮಕ್ಕಳೊಂದಿಗೆ ಆಟ ಆಡಿದ ದೃಶ್ಯ ಮಕ್ಕಳು  ಉತ್ಸಾಹದೊಂದಿಗೆ  ಆಟವನ್ನು ಆಡಿದರು. ಮತ್ತು ಹೀಗೆ ನಮಗೆಲ್ಲ ಆಡಿಸಿ ನಮಗೆ ಖುಷಿಯಾಯಿತು. ಲಂಗೋರಿ ಆಟ ಚೆನ್ನಾಗಿತ್ತು ಟೀಚರ್ ಎಂದು ಹೇಳಿದರು. ನಾನು ನನ್ನ ಮಕ್ಕಳಿಗೆ ಜೀವನದಲ್ಲಿ ಆಟದ ಮಹತ್ವವನ್ನು ತಿಳಿಸಿದೆನು.
  ಮಧ್ಯಾಹ್ನ ಊಟವಾದ ನಂತರ ಸ್ವಲ್ಪ ಸಮಯ ಮಕ್ಕಳ ಜೊತೆ ಹಳ್ಳಾಟ ಆಡುವದರೊಂದಿಗೆ ಕಳೆದೆ ನನಗೆ ತುಂಬಾ ಖುಷಿಯಾಯಿತು ಜೊತೆಗೆ ನನ್ನ ವಿದ್ಯಾರ್ಥಿಗಳು ನನಗೆ ಹೊಸ ಆಟವನ್ನು ಕಲಿಸಿದರು 😍😍  ತ 
Image
   ವಾ ಲ್ಮೀ ಕಿ ಜಯಂತಿ - ೨೦ ಅಕ್ಟೋಬರ್ ರಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು  ಆ ದಿನ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಿ ನಮಿಸಲಾಯಿತು ,ಮತ್ತು ನನ್ನ ಜೊತೆ ಏರುವಂತಹ ಹಿರಿಯ ಶಿಕ್ಷಕರು  ಮಹರ್ಷಿ ವಾಲ್ಮೀಕಿ ಅವರ ಹುಟ್ಟಿನ ಕುರಿತಾಡ್ ದಂತ ಕಥೆ  ಹೇಳುವ ಮುಕಾಂತರ ಕಾರ್ಯಕ್ರಮವನ್ನು ಮುಗಿಸಲಾಯಿತು 
Image
  ನಾನು ಫೆಲೋಶಿಪ್ ಗೆ ಸೇರಿದ ನಂತರ ತೆಗೆದುಕೊಂಡ ಮೊದಲನೇ  ೫ ತರಗತಿ  ಕ್ಲಾಸ್ ವಿದ್ಯಾರ್ಥಿಗಳಿಗೆ ಇದು ನಂಗೆ ತುಂಬಾ ಖುಷಿಕೊಟ್ಟಿತು ಮತ್ತು ನನಗೆ ವಿದ್ಯಾರ್ಥಿಗಳು ಹಾಗೂ ಶಾಲೆ ತುಂಬಾ ಇಷ್ಟವಾಯಿತು ಹಾಗೂ ವಿದ್ಯಾಪೋಷಕ ಸಂಸ್ಥೆಗೆ ನನ್ನ ಧನ್ಯವಾದಗಳು ನನ್ನನ ಫೆಲೋ ಆಗಿ ಆಯ್ಕೆ ಮಾಡಿದಕ್ಕೆ   
Image
   ಚಿತ್ರಕಲೆ ಸ್ಪರ್ಧೆ  ೫ ನೇ ತರಗತಿ ಮಕ್ಕಳು ತಾವು ತೆಗೆದಿರುವ ಬಣ್ಣ ಬಣ್ಣದ ಚಿತ್ರದೊಂದಿಗೆ ತೆಗೆದುಕೊಂಡಿರುವ ಒಂದು ಫೋಟೊ ಎಲ್ಲ ಮಕ್ಕಳು ತುಂಬಾ ಖುಷಿಯಿಂದ ಸ್ಪರ್ಧೆ ಅಲ್ಲಿ ಭಾಗವಹಿಸಿದ್ದರು ಹಾಗು ತುಂಬಾ ಚೆನ್ನಾಗಿ ಚಿತ್ರವನ್ನು ಕೂಡಾ ಬಿಡಿಸಿದ್ದರು ..  
Image
   ಅಕ್ಟೊಬರ್ ೨ ನೇ  ರಂದು ನಮ್ಮ ಹೆಚ್, ಪಿ ಯಸ್ , ಕುರುಬಗಟ್ಟಿ ಶಾಲೆಯಲ್ಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿಯವರ ಜಯಂತಿ ಅನ್ನು ಆಚರಿಸಿದೆವು  ಹಾಗು ನನ್ನ ೫ ನೇ ವರ್ಗದ ವಿದ್ಯಾರ್ಥಿಗಳು ಕೂಡ ಕೆಲವೊಂದು ಮಕ್ಕಳು ಗಾಂಧೀ ,ಶಾಸ್ತ್ರೀ , ಚನ್ನಮ್ಮಾ ,ಓಬವ್ವ ,ಲಾಯರ್ ,ಟೀಚರ್ ,ಭಾರತಮಾತೆ ,ಹೀಗೆ ಹಲವಾರು ವೇಷವನ್ನು ಹಾಕಿಕೊಂಡು ಬಂದಿದ್ದರು ..  ಹಾಗು  ಸ್ವಚ್ಛತಾ ಕಾರ್ಯವನ್ನು ಕೂಡಾ ಆ ದಿನ ಹಮ್ಮಿಕೊಳಲಾಗಿತ್ತು ..... 
Image
                        ಕ್ಲಾಸ್ ಒಬ್ಸೆರ್ವಶನ್ - ೨೮-೯-೨೦೨೧ ಹೆಚ್ ,ಪಿ ,ಎಸ್ ಕುರುಬಗಟ್ಟಿ ಶಾಲೆಗೆ ದಿನಾಂಕ ೨೮-೯-೨೧ ರಂದು ನಮ್ಮ ಪ್ರೋಗ್ರಾಮ್ ಮ್ಯಾನೇಜರ್ ಶ್ರೀಮತಿ ನಮಿತಾ ಹೆಗ್ಡೆ ಅವರು ನನ್ನ ತರಗತಿಗೆ ಬಂದು ನನ್ನ ತರಗತಿಯನ್ನು ವೀಕ್ಷಣೆ ಮಾಡಿದರು ಮತ್ತು ನನಗೆ ನನ್ನ ತರಗತಿಯಲ್ಲಿ ಆಗಿರುವಂತಹ ಬದಲಾವಣೆಗಳನ್ನು ನೋಡಿ appriciate ಮಾಡಿದರು ಮತ್ತು ಇನ್ನುಮುಂದೆ ನಾನು ಪಾಠ ಭೋಧನೆ ಮಾಡುವಾಗ ಏನನ್ನು ಅನುಸರಿಸಬೇಕೆಂದು ಕೂಡ ಹೇಳಿದರು ..ಮತ್ತು ನನ್ನ ವಿದ್ಯಾರ್ಥಿಗಳ ಪರಿಚಯ ಮಾಡಿಕೊಡಲಾಯಿತು ಜೊತೆಗೆ ತಮ್ಮ ಪರಿಚಯ ಕೂಡಾ ಮಾಡಿಕೊಂಡು ಸ್ವಲ್ಪ ಸಮಯ ತರಗತಿಯಲ್ಲಿ ಮಕ್ಕಳಿಗೆ ಕೆಲವೊಂದು ಚಟುವಟಿಕೆ ಮಾಡುವ ಮುಕಾಂತರ ಸಮಯ ಕಳೆದರು .... 
Image
  ನನ್ನ  ತರಗತಿಯ ವಿದ್ಯಾರ್ಥಿಗಳ ಮನೆಗಳ ಬೇಟಿ ನೀಡಿ ನನ್ನ  ಪರಿಚಯವನ್ನು ಮಾಡಿಕೊಂಡೆನು ಹಾಗು ಯುವಫೆಲೌಶಿಪ್ ಬಗ್ಗೆ ಹೇಳಿದೆ . ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ಅವರ ಹವ್ಯಾಸಗಳನ್ನು , ಅವರ ಮನೆಯ ಹಾಗೂ ಕಳೆದ ವರ್ಷದ ಕೊರೋನಾ ಸಮಯದಲ್ಲಿ ಮಕ್ಕಳು ಅನುಭವಿಸಿದ  ಕೆಲವು ಮಾಹಿತಿಯನ್ನು ತಿಳಿದು ಕೊಂಡೆನು  ಮತ್ತು ಮಕ್ಕಳ ಮುಂದಿನ  ವಿದ್ಯಾಬ್ಯಾಸದ ಕಡೆಗೆ ಹೆಚ್ಚಿಗೆವತ್ತು  ನೀಡು ಹಾಗೆ ನಾನು ಅವರ ಮಾಹಿತಿಯನ್ನು ತೆಗೆದುಕೊಂಡೆನು. 
Image
  ಅಕ್ಟೋ ಬರ ೨ ರ ಗಾಂಧೀಜಯಂತಿ ಹಾಗೂ ಲಾಲಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಪ್ರಯುಕ ಶಾಲೆಯಲ್ಲಿ ಆಚರಣೆಯನ್ನು ಸರಳವಾಗಿ ಆಚರಿಸಲಾಯಿತು . ಶಾಲೇ ಯ ಮೂಖ್ಯೋಪಾದ್ಯಾಯರು ಶ್ರಮಾಧಾನ ಕಾರ್ಯಕ್ಕೆ ಚಾಲನೆ ನೀಡಿದರು. ಹಾಗೂ ಎಲ್ಲ ಶಿಕ್ಷಕರು ಸೇರಿ ಶಾಲೆಯ ಆವರಣವನ್ನು ಸ್ವಚ್ಚಗೊಳಿಸಲಾಯಿತು.ಈ ಕಾರ್ಯದಿಂದ ಜನರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸಲಾಯಿತು.

Gardening in School with students

Image
               In our school we all together cleaned our school pots and then we arranged the pots in the correct order to look nice and to have a proper water and proper sunlight.😊

Class Observation by PM

Image
 On 27 sep our program manager visited our school to observe my class and to give feedbacks. And Identifying area's Improvement .