ಅಕ್ಟೊಬರ್ ೨ ನೇ ರಂದು ನಮ್ಮ ಹೆಚ್, ಪಿ ಯಸ್ , ಕುರುಬಗಟ್ಟಿ ಶಾಲೆಯಲ್ಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿಯವರ ಜಯಂತಿ ಅನ್ನು ಆಚರಿಸಿದೆವು
ಹಾಗು ನನ್ನ ೫ ನೇ ವರ್ಗದ ವಿದ್ಯಾರ್ಥಿಗಳು ಕೂಡ ಕೆಲವೊಂದು ಮಕ್ಕಳು ಗಾಂಧೀ ,ಶಾಸ್ತ್ರೀ , ಚನ್ನಮ್ಮಾ ,ಓಬವ್ವ ,ಲಾಯರ್ ,ಟೀಚರ್ ,ಭಾರತಮಾತೆ ,ಹೀಗೆ ಹಲವಾರು ವೇಷವನ್ನು ಹಾಕಿಕೊಂಡು ಬಂದಿದ್ದರು ..
ಹಾಗು ಸ್ವಚ್ಛತಾ ಕಾರ್ಯವನ್ನು ಕೂಡಾ ಆ ದಿನ ಹಮ್ಮಿಕೊಳಲಾಗಿತ್ತು .....
Comments
Post a Comment