🩺🩺🩺 ನಾನು ಡಾಕ್ಟರ್  ಆದಾಗ 🩺🩺🩺

ಇಂದು  ೭ನೇ ತರಗತಿ ಗೆ ಡಾಕ್ಟರ್ ಬಳಸುವ ಸಾಧನವಾದ ಸ್ಟೆಥೆಸ್ಕೋಪ್  ನು ಎಲ್ಲ ಮಕ್ಕಳಿಗೆ ತಯಾರು ಮಾಡಲು  ತಿಳಿಸಿದಾಗ ಅವರ ಮುಖದಲ್ಲಿ ಸಂತಸದ ಛಾಯೆ ಮೂಡಿತು , ಎಲ್ಲ  ವಿದ್ಯಾರ್ಥಿಗಳು ತಾವು ಕೂಡ ಡಾಕ್ಟರ್ ಆದಂತೆಯೇ ಸಂತಸ ಪಟ್ಟರು , ಅವರ ಮುಖದಲ್ಲಿ ತಾವು ಏನೋ ಒಂದು ಹೊಸತನ್ನು ಕಂಡು ಹಿಡಿದೆವೆಂಬ ಸಂತಸ ಮೂಡಿತ್ತು ,ಡಾಕ್ಟರ್ ನಂತೆಯೇ ಸ್ಟೆಥೆಸ್ಕೋಪ್ ನು ಬಳಸಿ ಹೃದಯದ ಬಡಿತವನ್ನು ಅವರು ಕೂಡ ಆಲಿಸುತ್ತಿದ್ದರು ಇದು ಅವರಲ್ಲಿ ನಾವೂ ಕೂಡ ಡಾಕ್ಟರ್ ಎಂಬ ಭಾವನೆ ಮೂಡಿತು . ತಾವೇ ಸ್ವತಃ ತಯಾರು ಮಡಿದ ಸ್ಟೆಥೆಸ್ಕೋಪ್ ಅನ್ನು ತಮ್ಮ ಮನೆಯವರಿಗೂ ಸಹ ತೋರಿಸಿ ಸಂತಸ ಪಟ್ಟರು .... 😍






Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆