ಮುದ್ದಿನ ವೈದ್ಯರು...
ನಮ್ಮ ಶಾಲೆಯ ಮಕ್ಕಳು ವೈದ್ಯರು ಉಪಯೋಗಿಸುವ ಉಪಕರಣವನ್ನು ತಯಾರಿಸಿ ಎಲ್ಲರ ಹೃದಯ ಬಡಿತವನ್ನು ಆಲಿಸಿದರು ಹಾಗೆ ಮಕ್ಕಳು ಉಪಕರಣವನ್ನು ತಯಾರಿಸುವಾಗ ಬಹಳ ಸಾಹಸದಿಂದ ಹಾಗೂ ಕುತೂಹಲಗಳಿಂದ ಅದರ ಬಗ್ಗೆ ಯೋಚನೆ ಮಾಡುತ್ತಾ ಉಪಕರಣವನ್ನು ತಯಾರಿಸಿದರು ಹಾಗೆ ಮಕ್ಕಳು ಆ ಉಪಕರಣವನ್ನು ತೆಗೆದುಕೊಂಡು ಹೋಗಿ ತಮ್ಮ ಸುತ್ತಮುತ್ತ ತಮ್ಮ ಸುತ್ತಮುತ್ತ ಇರುವ ಜನರ ಹೃದಯಬಡಿತವನ್ನು ಆಲಿಸಿದರು ಇದರಿಂದ ಮಕ್ಕಳಿಗೆ ವಿಜ್ಞಾನದಲ್ಲಿ ಬಹಳ ಉಂಟುಮಾಡುತ್ತದೆ ವಿವಿಧ ಪ್ರಯೋಗದಿಂದ ಮಕ್ಕಳೆಲ್ಲ ವಾರು ರೀತಿಯ ಪ್ರಶ್ನೆಗಳನ್ನು ಕೇಳುವ ಆಸಕ್ತಿಯ ಮೂಡುತ್ತದೆ ಮುಂದೆ ಇವರು ವಿಜ್ಞಾನಿಗಳು ಆಗಬಹುದು...
Comments
Post a Comment