ರಸಪ್ರಶ್ನೆ ಸ್ಪರ್ಧೆಯ ವಿಜೇತರು 🥈🥈🥉
ಬ್ಲಾಕ್/ತಾಲೂಕ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಾಪೂರ ಮಕ್ಕಳ ಸಾಧನೆ...ಕುಮಾರಿ ರಂಜಿತಾ ಅರವಾಳ (8th) -ದ್ವಿತೀಯ ಸ್ಥಾನ, ಕುಮಾರ್ ಕಾರ್ತಿಕ್ ಚಿಕ್ಕಣ್ಣನವರ್ (8th) ತೃತೀಯ ಸ್ಥಾನ, ಕುಮಾರ್ ಸತೀಶ್ ಧಾರವಾಡಕರ್ (5th) ದ್ವಿತೀಯ ಸ್ಥಾನ... ಸಾಧನೆಗೈದ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಈ ವಿಷಯ ತಿಳಿದ ನಮ್ಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀ ರವಿಶಂಕರ್ ಹಕಾರಿಯವರು ತಮಗೆ ಸನ್ಮಾಸಿನಿಸಿದ ಫಲಪುಷ್ಪವನ್ನು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನವಾಗಿ ಮರಳಿ ನೀಡಿದರು.
Comments
Post a Comment