
ಆರೋಗ್ಯವೇ ಭಾಗ್ಯ ಎನುವಹಾಗೆ ಆರೋಗ್ಯ ಇದರೆ ಎಲ್ಲವನ್ನು ನಾವು ನೆಮ್ಮದಿಯಿಂದ ಮಾಡಬಹುದು ನಾವು ನಮ್ಮ ಶಾಲೆಯಲ್ಲಿ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದೆವು ಹಾಗೆ ನಾವು ಮಳೆಗಾಲದ ಸಮಯದಲ್ಲಿ ಯಾವ ರೀತಿ ಆರೋಗ್ಯವಾಗಿ ಸುರಕ್ಷಿತವಾಗಿ ಇರಬೇಕೆಂದು ಮಕ್ಕಳಿಗೆ ಮಾಹಿತಿಯನ್ನು ನೀಡಿದೆವು. ಹಾಗೆ ಮಕ್ಕಳಿಗೆ ತಮ್ಮ ಸುತ್ತಮುತ್ತ ಮನೆಯಲ್ಲಿ ಸುರಕ್ಷಿತ ವಾಗಿರಲು ತಿಳಿಸಿದೇವು. ಮಕ್ಕಳಿಗೆ ಸಮೀಕ್ಷೆಯನ್ನು ಮಾಡಲು ತಿಳಿಸಿದೆವು.
Comments
Post a Comment