ನನಗೆ ಸಿಕ್ಕ ಅವಕಾಶ
ನನಗೆ ಸಿಕ್ಕ ಅವಕಾಶ
ನನ್ನ ಬಾಲ್ಯದ ಸುಂದರ ಕ್ಷಣಗಳನ್ನು ಮರಳಿ ಪಡೆದೆ ಎಂಬ ಸಂತೋಷ.
ಎಷ್ವೊ ಸಲ ನಾನು ಕಲಿತ ಶಾಲೆಯನ್ನು ನೆನೆದರೆ ಸಾಕು ಮತ್ತೆ ಸಮಯ ಹಿಂದೆ ಹೋಗಬಾರದೆ ಎಂದು ಅಂದುಕೊಳ್ಳುತ್ತಿದ್ದೆ.
ಈಗ ಯುವಾ ಫ಼ೆಲ್ಲೊಶಿಪ್ ನನಗೆ ಆ ನೆನಪುಗಳನ್ನು ಮರಳಿ ಪಡೆಯಲು ಅವಕಾಶ ನೀಡಿದೆ.
ಮಕ್ಕಳೊಂದಿಗೆ ಮಕ್ಕಳಾಗೊದರ ಖುಷಿ ಮತ್ತೊಂದಿಲ್ಲಾ.
ಒಬ್ಬರನ್ನೊಬ್ಬರು ಬಿಟ್ಟುಕೊಡಲಾರದ ಗೆಳೆತನ,ಆ ಸಣ್ಣ ಪುಟ್ಟ ಖುಷಿಗಳು,ಹರಟೆಗಳು,ತಮಾಷೆಗಳು ನೋಡಿದರೆ ಒಂದು ಕ್ಷಣ ನನ್ನ ಬಾಲ್ಯ ಕಣ್ಣ ಮುಂದೆ ಬರುತ್ತದೆ.
ತಿಳಿಯದ ವಿಷಯ ಅರಿತುಕೊಂಡಾಗ ಮಕ್ಕಳಲ್ಲಿನ ಸಂತೊಷವ ನಾ ಕಂಡೆ.
Comments
Post a Comment