ವೀರಾಗ್ರಣಿ ಪ್ರಶಸ್ತಿ .....
1. ಬಾಲಕಿಯರ ಖೋ ಖೋ ಪ್ರಥಮ.
2. ಬಾಲಕರ ಖೋ ಖೋ ದ್ವಿತೀಯ.
3. ಬಾಲಕಿಯರ ಕಬಡ್ಡಿ ದ್ವಿತೀಯ.
4. ಬಾಲಕಿಯರ ತ್ರೋಬಾಲ್ ದ್ವಿತೀಯ.
5. ಬಾಲಕಿಯರ ರಿಲೇ ಪ್ರಥಮ.
6. ಬಾಲಕರ ಗುಂಡು ಎಸೆತ ಪ್ರಥಮ.
7. ಬಾಲಕರ ಗುಂಡು ಎಸೆತ ದ್ವಿತೀಯ.
8. ಬಾಲಕಿಯರ ಗುಂಡು ಎಸೆತ ಪ್ರಥಮ.
9. ಬಾಲಕಿಯರ.
ಗುಂಡು ಎಸೆತ ದ್ವಿತೀಯ
10. ಬಾಲಕಿಯರ ಉದ್ದ ಜಿಗಿತ ದ್ವಿತೀಯ.
11. ಬಾಲಕಿಯರ ಉದ್ದ ಜಿಗಿತ ದ್ವಿತೀಯ
12. ಬಾಲಕರ ಉದ್ದ ಜಗಿತ ತೃತೀಯ
13. ಬಾಲಕರ ಎತ್ತರ ಜಿಗಿತ ಪ್ರಥಮ
14. ಬಾಲಕಿಯರ ಡಿಸ್ಕಸ್ ತ್ರೋ ಪ್ರಥಮ ಮತ್ತು ತೃತೀಯ.
15. ಡಿಸ್ಕಸ್ ತ್ರೋ ಪ್ರಥಮ ಮತ್ತು ದ್ವಿತೀಯ.
16. 100 ಮೀಟರ್ ಓಟ ಪ್ರಥಮ.
17. ಅಡೆತಡೆ ಓಟ ಪ್ರಥಮ
18. 200 ಮೀಟರ್ ಪ್ರಥಮ.
19. 600 ಮೀಟರ್ ದ್ವಿತೀಯ
20. 400 ಮೀಟರ್ ತೃತೀಯ.
ಇಂದು ತಡಕೋಡ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆ ಇತಿಹಾಸ ನಿರ್ಮಿಸಿದೆ ಎಂದರೆ ಬಹುಷಃ ಅತಿಶಯೋಕ್ತಿಯಲ್ಲ. ವೀರಾಗ್ರಣಿ ಶಾಲೆ.. ಪ್ರಶಸ್ತಿ ನಮ್ಮ ಶಾಲೆಗೆ ಲಭಿಸಿದೆ.
ನಮ್ಮ ಶಾಲೆ ಹೀಗೆ ಬೆಳಗಲಿ.. ಕೀರ್ತಿ ಇನ್ನಷ್ಟು ಪಸರಿಸಲಿ. .. ನಿಜವಾಗಿಯೂ ಅತೀವ ಸಂತೋಷ ಇಂದು.. ಮತ್ತೊಮ್ಮೆ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ನಮ್ಮ ಮಕ್ಕಳ ಸಾಧನೆ ಅದ್ಭುತ ಪೂರ್ಣವಾದದ್ದು💐 ಎಲ್ಲ ನನ್ನ ಮುದ್ದು ಮಕ್ಕಳಿಗೆ ಅಭಿನಂದನೆಗಳು🙏.
Comments
Post a Comment