ವಿದ್ಯಾ ಪೋಷಕ ಹಳೆಯ ವಿದ್ಯಾರ್ಥಿನಿಯ ಲ್ಯಾಪ್ಟಾಪ್ ಕೊಡುಗೆ
ಸರಕಾರಿ ಹಿರಿಯ ಶಾಲೆ ಕುರುಬಗಟ್ಟಿ ಅಲ್ಲಿ ಕಲಿತಿರುವ ವಿದ್ಯಾರ್ಥಿನಿ ಶೈಲಾ ದಂಪತಿಗಳು ಲ್ಯಾಪ್ಟಾಪ್ ಕೊಡುಗೆಯನ್ನು ನಮ್ಮ ಶಾಲೆಗೆ ನೀಡಿದ್ದಾರೆ ಈ ವಿದ್ಯಾರ್ಥಿನಿಯು ವಿದ್ಯಾ ಪೋಷಕದ ವಿದ್ಯಾರ್ಥಿ ಆಗಿದ್ದು ಕೂಡ ಒಂದು ಹೆಮ್ಮೆಯ ವಿಷಯ ಇವಳು ಶಾಲೆಯ ಸಮಸ್ಯೆಯನ್ನು ಅರಿತು ಶಾಲೆಗೆ ಲ್ಯಾಪ್ಟಾಪ್ ಅನ್ನು ನೀಡುವ ಮೂಲಕ ತನ್ನ ಕೃತಜ್ಞತೆ ತಿಳಿಸಿದ್ದಾರೆ ಆದ್ದರಿಂದ ನಮ್ಮ ಶಾಲೆಯ ಶಾಲೆಯ ಎಲ್ಲಾ ಗುರುೃಂದವು ಅವಳಿಗೆ ಧನ್ಯವಾದಗಳು ತಿಳಿಸಿದ್ದು ತುಂಬಾ ಸಂತೋಷಕರವಾದ ಒಂದು ವಿಷಯ ಇದಾಗಿದೆ
Comments
Post a Comment