ಶಾಲಾ ಮಟ್ಟದ ಪ್ರತಿಭಾ ಕಾರಂಜಿ
ಶಾಲಾ ಮಟ್ಟದ ಪ್ರತಿಭಾ ಕಾರಂಜಿ 2024-25 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೇ ತಯಾರಿ ಮಾಡುವಲ್ಲಿ ಶಾಲಾ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ದಿನಾಂಕ 22/07/2024 ರಂದು GHPS ಹಳ್ಳಿಗೇರಿ ಶಾಲೆಯಲ್ಲಿ ನಡೆಸಲಾಯಿತು. ಎಲ್ಲ ವಿದ್ಯಾರ್ಥಿಗಳು ಅತಿ ಉತ್ತಮವಾದ ಪ್ರದರ್ಶನ ನೀಡಿದರು, ಅದರಲ್ಲಿ ಪ್ರತಿ ಹಲವರು ಆಯ್ಕೆ ಆದರು. ಮುಖ್ಯ ಶಿಕ್ಷಕರ ಸಲಹೆಯಂತೆ ಹಾಗೂ ಎಲ್ಲ ತರಗತಿಯ ...