ನಮ್ಮ GHPS ಮಂಗಳಗಟ್ಟಿ ಶಾಲೆ
ನಮ್ಮ GHPS ಮಂಗಳಗಟ್ಟಿ ಶಾಲೆಯಲ್ಲಿ ಕನಕದಾಸರ ಜಯಂತಿವನ್ನು ಆಚರಿಸಲಾಯಿತು. ಬೆಳಗ್ಗೆ ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಕನಕದಾಸರ ಚಿತ್ರಕ್ಕೆ ಪೂಜೆ ಮಾಡಿದರು. ಕಾರ್ಯಕ್ರಮವು ಪ್ರಾರ್ಥನೆಯ ನಂತರ ಆರಂಭವಾಯಿತು. ವಿದ್ಯಾರ್ಥಿಗಳು ಕನಕದಾಸರ ಜೀವನ ಮತ್ತು ಅವರ ಕೃತಿಗಳ ಕುರಿತು ಭಾಷಣ ಮಾಡಿದರು. ಶಿಕ್ಷಕರು ಕನಕದಾಸರ ನಿಷ್ಠೆ, ಭಕ್ತಿ, ಸಮಾನತೆ ಹಾಗೂ ಅವರ ಮಾನವೀಯ ಮೌಲ್ಯಗಳ ಕುರಿತು ಮಕ್ಕಳಿಗೆ ಹೇಳಿದರು. ಎಲ್ಲರೂ ಸೇರಿ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದೆವು .
thank you..☺

Comments
Post a Comment