GHPS Yadwad School
ನಮ್ಮ ಶಾಲೆಯಲ್ಲಿ ಮಕ್ಕಳು ಬಹಳ ಇಷ್ಟಪಡುವ ಬಾಟಲ್ ಪಾಸ್ ಮಾಡುವ ಆಟವನ್ನು ಆಡಿದೆವು. ಎಲ್ಲ ಮಕ್ಕಳು ವೃತ್ತವಾಗಿ ಕುಳಿತು, ನಡುವೆ ಒಂದು ಬಾಟಲ್ ಇಟ್ಟುಕೊಂಡಿದೆವು. ಮ್ಯೂಸಿಕ್ ಶುರುವಾದಾಗ ಮಕ್ಕಳು ಬಾಟಲ್ ಅನ್ನು ಒಂದರಿಂದ ಇನ್ನೊಬ್ಬರಿಗೆ ಬೇಗನೆ ಪಾಸ್ ಮಾಡಿದರು. ಮ್ಯೂಸಿಕ್ ನಿಂತಾಗ ಯಾರ ಕೈಯಲ್ಲಿ ಬಾಟಲ್ ಇರ್ತಿತ್ತೋ ಅವರು ಆಟದಿಂದ ಹೊರಗೆ ಹೋಗಬೇಕಿತ್ತು. ಈ ರೀತಿ ಮೋಜಾಗಿ ಆಟ ಮುಂದುವರಿದಿತು. ಮಕ್ಕಳು ನಕ್ಕು, ಕುಣಿದು, ಚಪ್ಪಾಳೆ ಹೊಡೆದು ತುಂಬಾ ಖುಷಿಪಟ್ಟರು. ಬಾಟಲ್ ಪಾಸ್ ಆಟ ಮಕ್ಕಳಿಗೆ ವೇಗ, ಗಮನ ಮತ್ತು excitement ತುಂಬಿದ ಒಂದು fun game ಆಗಿ ಎಲ್ಲರ ಮನ ಗೆದ್ದಿತು.
Thank you..........

Comments
Post a Comment