ಚಿಣ್ಣರ ಹಬ್ಬ – ವಿದ್ಯಾಪೋಷಕ ಸಂಸ್ಥೆ
ವಿದ್ಯಾಪೋಷಕ ಸಂಸ್ಥೆ ಮಕ್ಕಳಿಗಾಗಿ ಚಿಣ್ಣರ ಹಬ್ಬವನ್ನು ಸಂತೋಷದಿಂದ ಆಯೋಜಿಸಿತು. ಈ ಸಂದರ್ಭದಲ್ಲಿ ವಿಭಿನ್ನ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಾಗವಹಿಸಿದೆವು. ಮಕ್ಕಳಿಗಾಗಿ ಬೆಳಿಗ್ಗೆ ಸುಮಾರು 25 ಆಟಗಳನ್ನು ಹಮ್ಮಿಕೊಂಡು ಅವರ ಉತ್ಸಾಹ ಮತ್ತು ಹರ್ಷವನ್ನು ಹೆಚ್ಚಿಸಿದರು.
ಮಧ್ಯಾಹ್ನ ವೇದಿಕೆ ಕಾರ್ಯಕ್ರಮ ನಡೆಯಿತು. . ಕಾರ್ಯಕ್ರಮವು ಹಾಸ್ಯ, ಸ್ನೇಹ ಮತ್ತು ತಂಡಭಾವದಿಂದ ತುಂಬಿತು. ವಿದ್ಯಾಪೋಷಕ ಸಂಸ್ಥೆ ಈ ಮೂಲಕ ಮಕ್ಕಳ ಸೃಜನಾತ್ಮಕತೆ, ಆತ್ಮವಿಶ್ವಾಸ ಮತ್ತು ಒಟ್ಟಾರೆ ಬೆಳವಣಿಗೆಗೆ ಪ್ರೋತ್ಸಾಹ ನೀಡಿತು.
ಹಬ್ಬವು ಎಲ್ಲರಿಗೂ ಸಂತೋಷಭರಿತ, ನೆನಪಿನ ದಿನವಾಗಿದ್ದು, ಮಕ್ಕಳ ಮನಸ್ಸಿನಲ್ಲಿ ಸಂತೋಷ ಮತ್ತು ಉಲ್ಲಾಸವನ್ನು ಮೂಡಿಸಿತು.
Thank you........

Comments
Post a Comment