Science & Technology Quiz -2023-2024
ಇಂದು ನಮ್ಮ ಶಾಲೆಯ ಆರು ವಿದ್ಯಾರ್ಥಿಗಳು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಆಯೋಜಿಸಿದ ರಸಪ್ರಶ್ನೆ ಕಾ ರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಒಂದು ವಿಶೇಷವಾದ ಕ್ವಿಜ್ ಕಾರ್ಯಕ್ರಮವಾಗಿತ್ತು ಮೊದಲಿಗೆ ಆರಬಿಂಕ ಸುತ್ತು ನಂತರ ಬಜ್ಜರ ಸುತ್ತು ಇದರಲ್ಲಿ ಹಲವಾರು technology ಗಳನ್ನು ಬಳಸಿ ಅತಂತ್ಯ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿದರು ಈ ಕ್ವಿಜ್ ದಲ್ಲಿ ಭಾಗವಹಿಸಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡರು ಇದರಲ್ಲಿ ನಾನೂ ಭಾಗಿಯಾಗಿದ್ದು ನನಗೂ ಸಂತೋಷವನ್ನು ತಂದುಕೊಟ್ಟಿದೆ.
Comments
Post a Comment