ಒಂದು ಸುಂದರ ಅನುಭವ

 GHPS MANGALAGATTI

                   


            ವಾರ ನಾನು ನಮ್ಮ ಶಾಲೆಯ 5ನೇ ತರಗತಿಯ ಮಕ್ಕಳಿಗೆ ಇಂಗ್ಲೀಷ್ ಪದಗಳನ್ನು ಕಲಿಸಿದ ಅನುಭವ ಬಹಳ ಸಂತೋಷದಾಯಕವಾಗಿತ್ತು. ಪ್ರತಿದಿನವೂ ನಾನು 5 ಹೊಸ ಇಂಗ್ಲೀಷ್ ಶಬ್ದಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೆ. ಉದಾಹರಣೆಗೆ: apple, ball, cat, dog, elephant ಎಂಬ ಪದಗಳನ್ನು ಪರಿಚಯಿಸಿ, ಅವುಗಳ ಉಚ್ಛಾರಣೆ ಮತ್ತು ಅರ್ಥವನ್ನೂ ಸಹ ತಿಳಿಸಿದ್ದೆ. ಮಕ್ಕಳು ತಾಳ್ಮೆಯಿಂದ ಕೇಳುತ್ತಾ, ಪದಗಳನ್ನು ಜೊತೆ ಜೊತೆಯಲ್ಲಿ ಉಚ್ಚರಿಸುತ್ತಿದ್ದರು. ದಿನದ ಕೊನೆಗೆ ಅವುಗಳನ್ನು ಮಕ್ಕಳು ಸರಿಯಾಗಿ ಬರೆಯುವಲ್ಲಿ ಯಶಸ್ವಿಯಾದರು. ಮಕ್ಕಳ ಈ ಉತ್ಸಾಹವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು.


ಧ್ಯನವಾದಗಳು

  .



Comments

Popular posts from this blog

Vidya Poshak - Yuva Internship 2024 - Application form

Frequently Asked Questions about Internship 2023

Vidya Poshak Yuva Internship 2023