ಮಂಗಳವಾರದ ವಿಶೇಷ - ಇಸ್ಕಾನ್‌ನಿಂದ ಮಕ್ಕಳಿಗೆ ಪ್ರೀತಿಯ ಊಟ 💥😋

GHPS MANGALAGATTI

ಈ ಮಂಗಳವಾರ ದಿನಾಂಕ: 01/06/2025 ನಮ್ಮ ಶಾಲೆಗೆ ಒಂದು ವಿಶೇಷ ದಿನವಾಗಿತ್ತು. ಇಸ್ಕಾನ್ ಸಂಸ್ಥೆಯವರು ನಮ್ಮ ಶಾಲೆಗೆ ಬೇಟಿ ನೀಡಿ, ಮಕ್ಕಳಿಗೆ ಪ್ರೀತಿಯಿಂದ ಚಪಾತಿ ಮತ್ತು ಪಲ್ಲೆಯ ಮದ್ಯಾಹ್ನದ ಊಟವನ್ನು ನೀಡಿದರು. ಮಕ್ಕಳ ಮುಖದಲ್ಲಿ ಸಂತೋಷ ಕಾಣತುಂಬಿತ್ತು.ಅವರು ಅತ್ಯಂತ ಉತ್ಸಾಹದಿಂದ ಹಾಗೂ ಪ್ರೀತಿಯಿಂದ ಈ ರುಚಿಕರ ಊಟವನ್ನು ಸೇವಿಸಿದರು. ಮಕ್ಕಳು ಊಟವನ್ನು ನೋಡಿ ಬಹಳ ಚೆನ್ನಾಗಿತ್ತು. ಮೇಡಂ ನನಗೆ ಇನ್ನೂ ಬೇಕು ಅನ್ನಿಸಿತು ಎಂದು ಮಕ್ಕಳು ನಗುವಿನಿಂದ ಉತ್ಸಾಹದಿಂದ ಹೇಳುತ್ತಿದ್ದರು. ನಮ್ಮ ಶಾಲೆಯ ಶಿಕ್ಷಕರ ತಂಡ ಹಾಗೂ ಎಲ್ಲ ವಿದ್ಯಾರ್ಥಿಗಳು ಇಸ್ಕಾನ್ ಸಂಸ್ಥೆಯ ಈ ಮಹತ್ವಪೂರ್ಣ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದರು.

 ಧ್ಯನವಾದಗಳು




Comments

Popular posts from this blog

Vidya Poshak - Yuva Internship 2024 - Application form

Frequently Asked Questions about Internship 2023

Vidya Poshak Yuva Internship 2023