- ಗಣರಾಜ್ಯೋತ್ಸವದ ತಯಾರಿ 🇮🇳✨
ಇಂದು ನಾವು ಗಣರಾಜ್ಯೋತ್ಸವದ ತಯಾರಿಯನ್ನು ಮಾಡಿದೆವು. ಎಲ್ಲ ಮಕ್ಕಳು ಮತ್ತು ಶಿಕ್ಷಕರು ಸೇರಿ ತುಂಬಾ ಚೆನ್ನಾಗಿ ತಯಾರಿ ಮಾಡಿದೆವು. ಮಕ್ಕಳು ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು 🧹✨. ಕಂಬಗಳಿಗೆ ಹಾಗೂ ಧ್ವಜದ ಸ್ತಂಭಕ್ಕೆ ಬಣ್ಣ ಹಚ್ಚಿದರು 🎨. ನಂತರ ಮಕ್ಕಳ ಭಾಷಣ, ಹಾಡು 🎤🎶 ಮತ್ತು ವೃತ್ತದ ಪೂರ್ವ ತಯಾರಿಯನ್ನು ಮಾಡಿದೆವು. ಎಲ್ಲ ಮಕ್ಕಳು ತುಂಬಾ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನಡೆಸಿದರು 👏😊.
ಇದಲ್ಲದೆ ದೈಹಿಕ ಶಿಕ್ಷಕರು ಮಕ್ಕಳಿಗೆ ಸೇವಾದಳದ ಕುರಿತು ಕಸರತ್ತು 🤸♂️ ಮತ್ತು ಫ್ಲವರ್ಸ್ ಡ್ಯಾನ್ಸ್ 🌸💃 ಕುರಿತು ಅಭ್ಯಾಸ ಮಾಡಿಸಿದರು. ಇವತ್ತಿನ ದಿನ ತುಂಬಾ ಸಂತೋಷಕರವಾಗಿದ್ದು, ಎಲ್ಲರಿಗೂ ನೆನಪಾಗುವಂತಹ ದಿನವಾಗಿತ್ತು 😊🌟.
Thank You.....
.jpeg)
Comments
Post a Comment