WWF ನ ಮಿಷನ್ ಪ್ರಕೃತಿ ಕಾರ್ಯಕ್ರಮದ ಅಡಿಯಲ್ಲಿ ಮೂರನೇ ಮೈಲುಗಲ್ಲಿನ ಮೊದಲನೇ ಹಂತವಾದ ಚರ್ಚಗೋಷ್ಠಿಯನ್ನು ವಿದ್ಯಾರ್ಥಿಗಳ ವಿವಿಧ ಸಮೂಹಗಳೊಂದಿಗೆ ನಡೆಸಲಾಯಿತು.
ಈ ಚರ್ಚಗೋಷ್ಠಿಯಲ್ಲಿ ಶಾಲೆ ಮತ್ತು ಸಮುದಾಯದ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದ ಪರಿಸರ ಹಾನಿಗೆ ಕಾರಣವಾಗುವ ಅಂಶಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಆಳವಾದ ಚರ್ಚೆ ನಡೆಸಲಾಯಿತು. ಚರ್ಚೆಯ ವೇಳೆ ಪ್ರಮುಖವಾಗಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಇಡುವುದಿಲ್ಲ ಎಂಬುದು ಪರಿಸರ ಹಾನಿಗೆ ಪ್ರಮುಖ ಕಾರಣವೆಂದು ಗುರುತಿಸಲಾಯಿತು.

Comments
Post a Comment