GHPS MANGALAGATTI
ನಮ್ಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಕಥೆ ಹೇಳುವ ಸ್ಪರ್ಧೆಯನ್ನು ಆಯೋಜಿಸಲಾಯಿತು. ಈ ಸ್ಪರ್ಧೆ ಇಂಗ್ಲಿಷ್‌ನ True Friendship ಗದ್ಯಕೃತಿಗೆ ಸಂಬಂಧಿಸಿ ನಡೆಯಿತು. ಮಕ್ಕಳಿಗೆ ಆ ಪಾಠದ ಆಧಾರದ ಮೇಲೆ ತಮ್ಮದೇ ರೀತಿಯಲ್ಲಿ ಕಥೆಯನ್ನು ಹೇಳುವ ಅವಕಾಶ ನೀಡಲಾಯಿತು.ಎಲ್ಲಾ ಮಕ್ಕಳು ತುಂಬಾ ಉತ್ಸಾಹದಿಂದ ಭಾಗವಹಿಸಿ, ಸ್ವಷ್ಟವಾಗಿ ಹಾಗೂ ಆಕರ್ಷಕವಾಗಿ ಕಥೆಗಳನ್ನು ಹೇಳಿದರು. ವಿಶೇಷವಾಗಿ ಶ್ರಾವಣಿ ಸಬರದ ವಿದ್ಯಾರ್ಥಿ ಕಥೆಯನ್ನು ಆಕ್ಷನ್ ಮುಖಾಂತರ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅವಳು ಪ್ರಥಮ ಸ್ಥಾನ ಪಡೆದು ಬಹುಮಾನ ಸ್ವೀಕರಿಸಿದರು.ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸಹ ಒಳ್ಳೆಯ ಪ್ರೇರಣೆಯಾಯಿತು.
Thank you....
Comments
Post a Comment