Posts

Showing posts from February, 2025

ವಿಜ್ಞಾನ ದಿನ ಆಚರಣೆ ಮಾಡಿದ ಕ್ಷಣ

Image
 ವಿಜ್ಞಾನ ದಿನ ಆಚರಣೆ ಮಾಡಿದ ಕ್ಷಣ  ತುಂಬಾ ಸಂಭ್ರಮದಿಂದ ನಾವು ವಿಜ್ಞಾನ ದಿನವನ್ನು ಆಚರಿಸಿದೆವು.ಮತ್ತು ಎಲ್ಲಾ ಮಕ್ಕಳು ತುಂಬಾ ಉತ್ಸಾಹದಿಂದ ಪಾಲ್ಗೊಂಡು ಈ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟರು. ಆರನೆಯ ಮತ್ತು ಏಳನೇ ಪ್ರತಿ ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮಗೆ ವಿಜ್ಞಾನದಲ್ಲಿರುವ ಆಸಕ್ತಿಯನ್ನು ಪ್ರಯೋಗ ಮಾಡುವುದರ ಮೂಲಕ ಬಿಂಬಿಸಿದರು. ಧನ್ಯವಾದಗಳು

ಮಕ್ಕಳ ಮಗೆ ಬದುಕು

Image
ಮಕ್ಕಳ ಮಗೆ ಬದುಕು  ವಿಜ್ಞಾನ ದಿನ ಆಚರಣೆಯ ಪ್ರಮುಖ ಪಾತ್ರವನ್ನು ನಮ್ಮ ಶಾಲೆಯ ಪ್ರಧಾನ ಗುರುಗಳು ಶ್ರೀ. ಏನ್. ಜಿ.ಗುರುಪುತ್ರಣವರ. ಅವರು ನೀಡಿರುವ ಮಾರ್ಗ ದರ್ಶನದಿಂದ ಮಾಡಿದೆವು. ಎಲ್ಲ ಊರಿನ ಗುರು ಹಿರಿಯರು ಆಗಮಿಸಿ ಮಕ್ಕಳನ್ನು ಪ್ರೊತ್ಸಾಹಿಸಿದರು. ಎಲ್ಲ ಮಕ್ಕಳೂ ಮಾದರಿಗಳನ್ನು ಮಾಡಲು ಸಹ ಪಾಲಕರು ತುಂಬಾ ಆಸಕ್ತಿಯನ್ನು ತೋರಿಸಿ ಮಕ್ಕಳಿಗೆ ಉತ್ತಮ ರೀತಿಯ ಮಾದರಿಯ ಮಾಡಲು ಅವಕಾಶ ಕಲ್ಪಿಸಿ ಕೊಟ್ಟರು.ಧನ್ಯವಾದಗಳು  

Science day celebration....

Image
  Government Higher primary school kanavihonnapur  Science day celebration....                                                    In our school we all are celebrated science day and all students prepared science models for this day and that models are very nice and students effort it's too good they are very happy for this day because they are very interested to do science exhibition so that they are prepared for the science day and whole goes well and me and all school teacher, students was very happy. Thank you....🙏✨

ಕಲಿಕಾ ಹಬ್ಬದಲ್ಲಿಯ ಪ್ರಶಸ್ತಿಯ ವಿಜೇತರು ......

Image
  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ  ಕಲಿಕಾ ಹಬ್ಬದಲ್ಲಿಯ  ಪ್ರಶಸ್ತಿಯ ವಿಜೇತರು...                                              ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ ಶಾಲೆಯಲ್ಲಿ ಕಲಿಕಾ ಹಬ್ಬದಲ್ಲಿಯ  ಪ್ರಶಸ್ತಿಯ ವಿಜೇತರಿಗೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಸೇರಿ ಮಕ್ಕಳಿಗೆ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಶಸ್ತಿ ಮತ್ತು ಬಹುಮಾನವನ್ನು ನೀಡಿದೆವು ಇದು ಮಕ್ಕಳಿಗೆ ತುಂಬಾ ಪ್ರೋತ್ಸಾಹದಾಯಕ ವಾಗಿದೆ ಇದರಿಂದ ಬೇರೆ ಮಕ್ಕಳು ಸಹ ಯಲ್ಲಾ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲು ಇಚ್ಛಿಸುತ್ತಾರೆ .... ವಿಜೇತರಾದ ಮಕ್ಕಳಿಗೂ ಶುಭವಾಗಲಿ ಎಂದು ಎಲ್ಲಾ ಶಿಕ್ಷಕರೂ ಹಾರೈಸಿದರು  ಧನ್ಯವಾದಗಳು....😊✨

Science Day Celebration

Image
                         Government Higher Primary School                                                  Yadawda                                      Science Day Celebration                                                             Today, a Science Exhibition Day was celebrated at the Government Higher Primary School in Yadavwad." All the children had prepared science exhibits and brought them to school. The exhibits were prepared by students from 4th to 7th standard. Today, members of the SDMC (School Development and Monitoring Committee) visited our...

ಸೇವಾದಳದಲ್ಲಿ ಭಾಗವಹಿಸಿದ ಮಕ್ಕಳು

Image
                                                     ಸರಕಾರಿ ಹಿರಿಯ ಪ್ರಾಥಮಿಕ ಶಾಲೆ                                                                     ಯಾದವಾಡ                                 ಸೇವಾದಳದಲ್ಲಿ ಭಾಗವಹಿಸಿದ ಮಕ್ಕಳು                                                                                              ಮೊನ್ನೆ ೨೧/೦೨/೨೦೨೫ ಮತ್ತು ೨೨/೦೨/೨೦೨೫ ರಂದು ನಮ್ಮ ಸರಕಾರಿ ಹಿರಿಯ ಪ್ರಾ...

Parents Meeting

Image
                On 17th February in our school conducted the parents meeting in which firstly I written the board related to parents meeting. For the meeting all the sdmc members and parents will came to the meeting. All the teachers went to the meeting in which discussed about annual day amount and told new plan to the parents. And discuss other things like drinking water and students id card. 

AiVS

Image
                        On 21st February  Agastya Foundation AiVS sir visited to our school. Fistly I introduce the sir with HM and sir's. Sir will told about experiments of their classes. I combined 5th, 6th and 7th class students. In which 22 students will participate and they pair the students. They explain the experiment for each pair and told the experiment materials. For that sir as told each 11 pair students. Then they gave certificates and told that make the exhibition on 28th Feb and gave certificates to students. 

ನಮ್ಮ ಶಾಲೆಯ ಮುದ್ದು ಮಕ್ಕಳ ಕಲಿಕಾ ಹಬ್ಬ 💝👫

Image
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಳಗಟ್ಟಿ ನಮ್ಮ ಶಾಲೆಯ ಮುದ್ದು ಮಕ್ಕಳ ಕಲಿಕಾ ಹಬ್ಬವು ಮಕ್ಕಳಲ್ಲಿ ಹೊಸ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಒಂದು ಅದ್ಭುತ ಅವಕಾಶವಾಯಿತು. ಈ ಹಬ್ಬದಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿತ ವಿಷಯಗಳನ್ನು ಪ್ರದರ್ಶಿಸಲು ಅವಕಾಶ ಪಡೆದರು. ಹಬ್ಬದ ಆರಂಭದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿಗಳು ಹಾಡು, ನೃತ್ಯ, ಮೂಲಕ  ತಮ್ಮ ಪ್ರತಿಭೆಯನ್ನು ತೋರಿಸಿದರು. ಆನಂತರ, ಪಠ್ಯ ವಿಷಯಗಳೊಂದಿಗೆ ಸಂಬಂಧಿಸಿದ ಏಳು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು, ಇದರ ವಿಶೇಷತೆ ಎಂದರೆ, ಮಕ್ಕಳ ತಯಾರಾತಿ. ತಾವು ಕಲಿತ ಗಣಿತದ ಸಂಕಲ್ಪಗಳನ್ನು ಪರಿಕರಗಳ ಮೂಲಕ ವಿವರಿಸಿದರು, ವಿಜ್ಞಾನ ಪರಿಕಲ್ಪನೆಗಳನ್ನು ಸೃಜನಶೀಲ ಪ್ರಯೋಗಗಳ ಮೂಲಕ ತೋರಿಸಿದರು. ಕೆಲವರು ತಾವು ಓದಿದ ಕಥೆಗಳನ್ನು ಚಿತ್ರಗಳ ಮೂಲಕ ವಿವರಿಸಿದರು.ಶಿಕ್ಷಕರು ಮತ್ತು ಪೋಷಕರು ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮಕ್ಕಳ ಕಲಿಕೆಯನ್ನು ಉತ್ತೇಜಿಸುವಂತಹ ಬಹುಮಾನಗಳು ನೀಡಲಾಯಿತು. ಈ ಕಲಿಕಾ ಹಬ್ಬದ ಮೂಲಕ ಮಕ್ಕಳಲ್ಲಿ ಹೊಸ ಅರಿವು ಮೂಡಿತು. ಅವರು ಕಲಿಕೆಯ ಸಂತೋಷದಿಂದ ಅನುಭವಿಸಿದರು. ಈ ರೀತಿಯ ಹಬ್ಬಗಳು ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಸಹಾಯಕರವಾಗಬಹುದು. ಧನ್ಯವಾದಗಳು

5th class students mathematic Assignment 🖹

Image
GHPS MANGALAGATTI                          ನಮ್ಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಗಳು ಸಮಮಿತಿಯ ಆಕೃತಿಗಳ ಅಧ್ಯಾಯದ ಕಾರ್ಯಯೋಜನೆಗಳು ಮಾಡಿದ್ದು ಬಹಳ ಚೆನ್ನಾಗಿ.ಈ ಅಧ್ಯಾಯವು ಮಕ್ಕಳಿಗೆ ಆಕೃತಿಗಳ ಸಮತೋಲನ ಮತ್ತು ಸಮಾನತೆ ಬಗ್ಗೆ ಅರಿವು ನೀಡಲು ಸಹಾಯ ಮಾಡುತ್ತದೆ.ವಿದ್ಯಾರ್ಥಿಗಳು ತಮ್ಮ ಕಲ್ಪನೆಯೊಂದಿಗೆ ಬಣ್ಣ ಬಣ್ಣದ ಆಕೃತಿಗಳನ್ನು ರಚಿಸಿ, ಕಾಗದ ಮಡಿಸುವ ಅಭ್ಯಾಸ, ಕನ್ನಡಕ ಪ್ರತಿಬಿಂಬ ಮತ್ತು ವಿವಿಧ ಆಕೃತಿಗಳನ್ನು ಚಿತ್ರಿಸುವ ಮೂಲಕ ಅವರು ಈ ಪಾಠವನ್ನು ಸರಳವಾಗಿ ಅರ್ಥೈಸಿಕೊಂಡರು.ಈ ಕಾರ್ಯಯೋಜನೆಗಳು ಮೂಲಕ ಮಕ್ಕಳು ಗಣಿತವನ್ನು ಸಂತೋಷದಿಂದ ಕಲಿಯುವ ಮಹತ್ವವನ್ನು ಅರಿತುಕೊಂಡರು.      

The Five Great Oceans

Image
  This week  Sachetana activities included the study of the five great oceans, which are the Pacific Ocean, Atlantic Ocean, Indian Ocean, Arctic Ocean , and the Southern Ocean . Each day, the students shared information about one ocean, explaining its significance, and they demonstrated it using a globe and map. This activity helped them learn about the vastness of our planet and the distinct features of each ocean.

ನನ್ನದೊಂದು ಕಾಗದದ ಬೊಂಬೆ

Image
 ನನ್ನದೊಂದು ಕಾಗದದ ಬೊಂಬೆ ನನ್ನದೊಂದು ಕಾಗದದ ಬೊಂಬೆಯನ್ನೂ ನಾನು ಕಾಗದವನ್ನು ಬಳಕೆ ಮಾಡಿಕೊಂಡು ನನ್ನದೊಂದು ಪುಟ್ಟ ಗೊಂಬೆಯನ್ನು ತಯಾರು ಮಾಡಿದ್ದೇನೆ ಎನ್ನುವ ಕುಶಿ ಮತ್ತು ಉತ್ಸಾಹ ನನ್ನ ಮುದ್ದು ಮಕ್ಕಳಲ್ಲಿ ವಿಶೇಷವಾಗಿ ಕಂಡು ಬರುತ್ತಿತ್ತು. ನನ್ನ ಎಲ್ಲ 5 ನೆಯ ಮುದ್ದು ಮಕ್ಕಳು ತುಂಬಾ ಚೆನ್ನಾಗಿ ಗೊಂಬೆಗಳನ್ನು ಮಾಡಿಕೊಂಡು ಬಂದಿದ್ದರು ಮತ್ತು ಆ ಬೊಂಬೆಗೆ ತಕ್ಕ ಬಟ್ಟೆಯನ್ನು ಸಹ ತುಂಬಾ ಸುಂದರವಾಗಿ ತಯಾರಿಸಿದ್ದರು ಒಟ್ಟಾರೆ ಎಲ್ಲ ಗುರುಗಳ ಗಮನ ಸೆಳೆದ ಗೊಂಬೆ ಮನಸಿಗೆ ಮುದ ನೀಡಿದವು ಎಂದು ಸಹ ಹೇಳಬಹುದು.ಧನ್ಯವಾದಗಳು

ಕಲಿಕಾ ಹಬ್ಬದ ವಿಶೇಷತೆ

Image
 ಸಚೇತನಾ ಕಾರ್ಯಕ್ರಮದಡಿಯಲ್ಲಿ ಬರುವ ಎಲ್ಲ ಚಟುವಟಿಕೆಗಳನ್ನು ಮಾಡಿದ ವಿವರ ಮತ್ತು ಕಲಿಕಾ ಹಬ್ಬದಲ್ಲಿ ನಮ್ಮ ಶಾಲೆಯ ಮಕ್ಕಳು ಗಟ್ಟಿ ಓದುವ ಸ್ಪರ್ಧೆ, ಆಟದಲ್ಲಿ ಗಣಿತ ಸ್ಪರ್ಧೆ , ಮತ್ತು ಇನ್ನೂ ಮುಂತಾದ ಎಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು 5 ಪ್ರಥಮ ಪ್ರಶಸ್ತಿಗಳನ್ನು ಪಡೆದುಕೊಂಡು ಬಂದಿದ್ದಾರೆ. ಮತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳು ಎಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿವುದರ ಮೂಲಕ ಅಲ್ಲಿ ಬಂದಿರುವ ಎಲ್ಲ ಶಿಕ್ಷಕರ ಗಮನ ಸೆಳೆದಿದ್ದಾರೆ.

ಬೀಜಗಣಿತದ ಚಟುವಟಿಕೆ .....

Image
  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕನವಿ ಹೊನ್ನಾಪುರ ಬೀಜಗಣಿತದ ಚಟುವಟಿಕೆ        ನಮ್ಮ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರದಲ್ಲಿ 6ನೇ ತರಗತಿಯ ಮಕ್ಕಳಿಗೆ ಬೀಜಗಣಿತ ಪಾಠವನ್ನು ಹೇಳುವಾಗ ಅವರಿಗೆ ಮೊದಲು ಅಂಕಗಣಿತ ರೇಖಾಗಣಿತ ಮತ್ತು ಬೀಜಗಣಿತ ಅರ್ಥಗಳನ್ನು ಹೇಳುತ್ತಾ ಬೀಜಗಣಿತವನ್ನು ತಿಳಿಸಲು ಮಕ್ಕಳಿಗೆ ಸಣ್ಣ ಚಟುವಟಿಕೆಯನ್ನು ಮಾಡಿಸಲಾಯಿತು ಏಕೆಂದರೆ ಬೀಜಗಣಿತವನ್ನು ನಾವು ಹೇಗೆ ಲೆಕ್ಕ ಮಾಡಬಹುದು ಮತ್ತು ಕೋಷ್ಟಕವನ್ನು ಹೇಗೆ ತಯಾರಿಸಬಹುದು ಮತ್ತು ಸೂತ್ರಗಳನ್ನು ಹೇಗೆ ವಿನ್ಯಾಸ ಮಾಡಬಹುದೆಂದು ಒಂದು ಸಣ್ಣ ಚಟುವಟಿಕೆ ಮುಖಾಂತರ ಮಕ್ಕಳಿಗೆ ತಿಳಿಸಿಕೊಡಲಾಯಿತು ಇದರಿಂದ ಮಕ್ಕಳು ಬೀಜಗಣಿತವನ್ನು ಸಲೀಸಾಗಿ ತಿಳಿದುಕೊಂಡರು ಇದು ನನಗೆ ತುಂಬಾ ಸಂತೋಷವನ್ನು ನೀಡಿತು ಮಕ್ಕಳು ಸಹ ತುಂಬಾ ಖುಷಿಯಿಂದ ಬೀಜಗಣಿತದ ಲೆಕ್ಕಗಳನ್ನು ಮಾಡತೊಡಗಿದರು.. ಧನ್ಯವಾದಗಳು...

ವಿಜ್ಞಾನದ ತರಗತಿಯ ಪ್ರಯೋಗ....

Image
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ  ವಿಜ್ಞಾನದ ತರಗತಿಯ ಪ್ರಯೋಗ                                      ನಮ್ಮ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪುರ್ ನಮ್ಮ ಸುತ್ತಲಿನ ಗಾಳಿ ವಿಜ್ಞಾನದ ಕೊನೆಯ ಪಾಠದಲ್ಲಿ ಬೆಂಕಿ ಉರಿಯಲು ಗಾಳಿ ಎಷ್ಟು ಮುಖ್ಯ ಎಂದು ತಿಳಿದುಕೊಳ್ಳಲು ಮಕ್ಕಳಿಗೆ ಒಂದು ಸಣ್ಣ ಪ್ರಯೋಗದ ಮೂಲಕ ತಿಳಿಸಿಕೊಟ್ಟಲ ಕೊಡಲಾಯಿತು ಇದು ಅವರಿಗೆ ತುಂಬಾ ಪರಿಣಾಮಕಾರಿ ಆಯಿತು ಯಾಕೆಂದರೆ ಅವರಿಗೆ ಬೆಂಕಿಯು  ಉರಿಯಲು ಗಾಳಿಯ ಅವಶ್ಯಕತೆ ಇದೆ ಎಂದು ತಿಳಿದಿರಲಿಲ್ಲ ಆದರೆ ಈ ಪ್ರಯೋಗದ ಮೂಲಕ ಅವರಿಗೆ ಬೆಂಕಿ ಉರಿಯಲು ಗಾಳಿಯು ಮುಖ್ಯ ಎಂದು ತಿಳಿದು ಸಂತೋಷಗೊಂಡರು ಇದೇ ರೀತಿ ಪ್ರಯೋಗಗಳು ಮಕ್ಕಳಿಗೆ ತುಂಬಾ ಕಲಿಯಲು ಒಳ್ಳೆಯದಾಗಿದೇ. ಧನ್ಯವಾದಗಳು..

Students' interest in mathematics

Image
  Students are more interested in math subjects. They are all excited in time and symmetrical figures chapters also students quickly understood these chapters quickly and showed more interest. Now every student finds and tells the time. And in this week students learned while enjoying math class. All students are eagerly waiting to tell the answers. Thank you...

“Creativity takes courage.”

Image
  In the February 2nd week the Sachetan program belongs to my class and the theme was art and crafts so my students made beautiful crafts and arts. There were 2 days of paper crafts and arts and the next 3 days color paper crafts and arts. Some crafts and arts prepared in the classroom and some arts and crafts prepared students on their own. I feel that this week students learned group activities and our bonding became strong💪

"This is not an end, but a new beginning."--------- Farewell

Image
  S_T_U_D_E_N_T_S😊                          F_A_R_E_W_E_L_L😍                                              On 7th of February we did 7th class students farewell day . On that day the SDMC members and KPS college lectures, PDO sir attended. First we did Saraswathi pooja. Then students shared their beautiful journey in our school. They got emotional and the next teachers wished them a great future ahead. We were all emotional. Next we did Deeparadhana. It went very well. I saw this for the first time. Through that students said thanks to all the teachers. Then we had a great lunch prepared in our school only. The day went amazing👌😍

Learning Microsoft Word: A Fun and Interactive Session

Image
                          CD Session on Microsoft word This week, I conducted a CD session on Microsoft Word for the students. The students were very curious and eager to learn about the topic. They learned various features, such as how to change font size, style, bold, italic, and font color. They also learned how to insert tables and pictures, as well as how to draw page borders and apply color. Additionally, they discovered the maximum font size, zoom size, file extensions, and how to save files by default. One of the students remembered the learnings and explained them to the rest of the class the following day. All the students enjoyed the learning experience.

ಗಣಿತದ ಒಗಟುಗಳು

Image
                                                               ಗಣಿತದ ಒಗಟುಗಳು                                            ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ   ಮೊನ್ನೆ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ  ಸಚೇತನ ಕಾರ್ಯಕ್ರಮವನ್ನು ನಡೆಸಲಾಯಿತು. ಆವತ್ತಿನ  ವಿಷಯವೇನೇದಂರೆ  ಗಣಿತದ ಒಗಟುಗಳು ನ್ನು ಬಿಡಿಸುವುದಾಗಿತ್ತು.  ಅಂದು  ಮಕ್ಕಳು ಕೆಲವು ಗಣಿತದ ಒಗಟುಗಳು ನ್ನು ತಯಾರುಮಾಡಿಕೊಂಡು ಬಂದಿದ್ದರು. ಬೆಳಗಿನ  ಸಮಯದಲ್ಲಿ ಮಕ್ಕಳು ತಮ್ಮ ಒಗಟುಗಳನ್ನು ಕೇಳಿದರು. ಉಳಿದ ಮಕ್ಕಳು ಒಗಟುಗಳನ್ನು ಬಿಡಿಸಲು ಪ್ರಯತ್ನಿಸಿದರೂ. ಇದರಿಂದ ಅವರ ಯೋಚನಾ ಶಕ್ತಿಯು ಕೂಡ ಬೆಳೆಯುತ್ತದೆ .  ಧನ್ಯವಾದಗಳು .....

ಕಾಗದದ ಕಲೆ ಮತ್ತು ಕರಕುಶಲ

Image
                                                      ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ                                               ಮೊನ್ನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ  ಸಚೇತನ ಕಾರ್ಯಕ್ರಮವನ್ನು ನಡೆಸಲಾಯಿತು. ಇವತ್ತಿನ  ವಿಷಯವೇನೇದಂರೆ  ಕಾಗದದ ಕಲೆ ಮತ್ತು ಕರಕುಶಲವಾಗಿತ್ತು. ಇಂದು ೫ನೆ ತರಗತಿಯ ಮಕ್ಕಳು ಪೇಪರ್ ಮೂಲಕ ಕೆಲವು ವಸ್ತುಗಳನ್ನು ತಯಾರಿಸಿದ್ದರು.   ಇಂದು ಮಕ್ಕಳ ಬೆಳಗಿನ ಸಮಯ್ದಲ್ಲಿ ಮಕ್ಕಳು ತಾವು ತಯಾರಿಸಿದ ವಸ್ತುಗಳ ಪರಿಚವನ್ನು ಮಾಡಿಕೊಟ್ಟರು. ಈ  ಒಂದು ಕಾರ್ಯಕ್ರಮ್ ಜಾರಿಗೆ ಬಂದ ನಂತರ ಮಕ್ಕಳು ಪ್ರತಿನಿತ್ಯ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ ಹೆಚ್ಚು ಹೆಚ್ಚು ಜ್ಞಾನವನ್ನು ಪಡೆಯುತ್ತಿದ್ದಾರೆ. ಇದರಿಂದ ಎಲ್ಲ ಶಿಕ್ಷಕರು ಮಕ್ಕಳ ಬೆಳವಣಿಗೆ ನೋಡಿ ಸಂತೋಷವಾಗಿದ್ದರೆ.  Thank you.....

Students class motto song....

Image
  Government higher primary school kanavi honnapur Students class motto song                            In our school of government higher primary school kanavi honnapur all our students sing a class motto song in every day in our class and it's help to wake up and this song tell us to we all are like brothers and sisters and we feel like  they all are Indians and when I entered a class all students sing class motto song very nicely and it's very happy movement. Thank you....✨😊

ವಿಜ್ಞಾನದ ಪ್ರಯೋಗಗಳು ...

Image
  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವೀ ಹೊನ್ನಾಪುರ  ವಿಜ್ಞಾನದ ಪ್ರಯೋಗಗಳು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರದಲ್ಲಿ ನಮ್ಮ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಗಳೇ  ನಮ್ಮ ಸುತ್ತಲಿನ ಗಾಳಿ ಪಾಠದಲ್ಲಿ ಗಾಳಿಯು ಜಾಗವನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು  ಮಕ್ಕಳಿಗೆ ಹೇಳಿಕೊಟ್ಟಿತು ಮಕ್ಕಳು ಪ್ರಯೋಗವನ್ನು ಮಾಡಲು ತುಂಬಾ ಉತ್ಸಾಹಕ ರಾಗಿದ್ದಾರೆ ಹೀಗೆ ಅವರಿಗೆ ಪ್ರಯೋಗಗಳ ಮೂಲಕ ವಿಜ್ಞಾನವನ್ನು ಹೇಳುವುದರಿಂದ ಅವರಿಗೆ ತುಂಬಾ ಸುಲಭವಾಗಿ ವಿಜ್ಞಾನದ ಭಾಗಗಳು ಅರ್ಥವಾಗುತ್ತದೆ. ಮಕ್ಕಳು ಇದರಿಂದ ತುಂಬಾ ಸಂತೋಷಗೊಂಡು ಕಲಿಯುತ್ತಾರೆ. ಧನ್ಯವಾದಗಳು ...

Cleanliness CD sessions

Image
I conducted the cd session cleanliness on Friday 14th. Firstly students Gather together in the classroom. Explain the importance of maintaining cleanliness in the school and how it affects both health and the learning environment. Briefly explain what types of waste they will be picking up (plastic, paper, wrappers, leaves, etc.)and where to dispose of each type. To guide the students to clean the school ground.  All the students went to the ground and picked the paper, leaves and threw them into the dustbin. Divide students into groups and assign them specific areas of the school ground to clean. Also they cleaned the classroom dustbin.  

Memory Game

Image
 I conducted the CD session on memory game is without lifting pen draw the given diagram. It was one of the curious game for students where they try, and plan how to complete the diagram. Students will build thinking about the diagram how to do. Creating a diagram without physically lifting a pen is a fun and challenging concept. In which i make 4 groups where students tried well.  

Joyfull Mathematics

Image
                                                       Joyfull Mathematics                                                 In our school last week 4th class students was make the sachet and activities on the maths one day they introducing the time and how we have to call at the time and the concept of the minutes and seconds and the hours by the explaining and later on the introduce the fractions how we use the fractions and when we use the fractions it was good and after that they present at them activity is the puzzles of the mathematics the puzzles of mathematics games it was well done by our fourth standard students presented the good way of the mathematics in front of all students of our school it was well activity first day...

Responsible Dramas

Image
                                                           Responsible Dramas                                               The last week in our school students are participated in the drama  organised by  actin club. in the actin club students are participated the drama the drama name is the citizenship to share the work with all of our family it is the our students prepared the drama and play in the our 6th classroom it was well. It was well drama in the drama the family that is had the peoples are grandparents and another is a parents another reason to children's they were ask the work to their mom to make the all work still morning to late night the mother is only doing job in house the house works in that ...

Colour full Crafts

Image
                                                            Colour full Crafts                                       In this week in our 5th class students also prepared the cap and Akash boutique crafts in this they also before the week they are prepared the paper craft by card sheet all are prepared caps for all teachers and all 5th class students all teachers are where the cap and the felt very happy we took photos it was good this habit is to build in students how to we make the crafts and some students are very much like the craft by making hand and making  paper craft other students are like how to make the pen stand and paper mass and The Mask of the animals in the rows and the peacock and how to we prepare the art and craft with...

Colour full Sachetan

Image
                                                       Colour full Sachetan                                     In this week in our school we celebration of the paper craft for 5th class. Hindi the first day our students was make the paper craft of the peacock from the paper our 5th class students was before they are prepared the peacock from the card sheet and colour goti papers it was well prepared of the peacocks in the last week we have prepared them peacock and both and rose. This is work inspire to our nalikal students they are also prepared the peacock from the card sheet and the rose prepared the colour papers they inspire to 5th class students this craft is all students is very well prepaid and all teachers are liked the prepare materials by students a...

** Amazing paper craft. **

Image
  Amazing paper craft                                G H P S Lokur school students made a paper craft for Sachetan Program. In this week My 5th class students  made a paper craft. Like  Paper Duck, pan, frog, Butterfly, Flower, Aroplain , Katti, Kite, Boat, Paper Cap, Akash butti, Paper Hara,  Paper mask ( Cow, Goat, cat, man, Ox, ect..) and so many  their things are showed my students. and those students explained the their crafts. It was good experience. My students explanation was good. Nowadays, the number of people making crafts out of paper is very less. But through this Sachetan program, the students are being taught again. It was good.   Thank you.. 

POCSO awareness program

Image
  POCSO awareness program On 6th February 2025 Sakhi One stop center held a POCSO awareness campaign program in GHPS lokur school. our school all girls students attende the program they Earn more knowledge in this program. Our students learned how to protect themselves. Through this program, our students learned about the POCSO Act. It was more help to the girls and students know the many thighs for girls relate. Through other programs, we can make our students mentally and physically strong. such function was very good and very well. Thank you.. 

Kalika Habba

Image
Kalika Habba                     On 5th February 2025.   Then we conduct 1st to 5th  school level Kalika Habba in GHPS Lokur . We did some activities. Quiz, writing, reading, and sharp memories and outdoor games like. book balancing , lemon spoon, single leg running, running, running with put the legs in gonichila. all students enjoy the outdoor games and all computations . All students participate very well. and we select the out off 10 students for 10 events I am also the judge of that computation. It was a good experience for me. that day was good experience for me and my students.

ನಲಿ ಕಲಿ ಮಕ್ಕಳಿಗೆ ಗಣಿತ ಲೆಕ್ಕವನ್ನು ಕಲಿಸುವ ಸುಲಭ ವಿಧಾನ (TLM)

Image
GHPS MANGALAGATTI               ನಮ್ಮ ಶಾಲೆಯಲ್ಲಿ ನಲಿ ಕಲಿ ಮಕ್ಕಳಿಗೆ ಗಣಿತ ಲೆಕ್ಕವನ್ನು ಕಲಿಸಲು TLM (Teaching Learning Material) ಬಳಸುವ ಹೊಸ ಪ್ರಯತ್ನ ಮಾಡಿದೆ. ಮಕ್ಕಳು  ಲೆಕ್ಕವನ್ನು ಕಲಿಯುವಲ್ಲಿ ಆಸಕ್ತಿಯಾಗುವಂತೆ ಮಾಡಲು ಸಂಖ್ಯಾ ಫಲಕ, ಬಣ್ಣದ ಮತ್ತು ಆಟಗಳ ಮೂಲಕ ಕಲಿಕೆಯನ್ನು ಸುಲಭಗೊಳಿಸಲಾಯಿತು. ಮಕ್ಕಳು   TLM   ಅಭ್ಯಾಸ ಮಾಡಿದರು, ಬಣ್ಣದ ಸಂಖ್ಯೆಗಳ ಜೋಡಿಸಿ ಅದರ ಮೂಲಕ ಲೆಕ್ಕವನ್ನು ಸುಲಭವಾಗಿ ಮಾಡಿದರು. ಆಟದ ರೀತಿಯಲ್ಲಿ ಕಲಿಸುವುದರಿಂದ ಅವರು ತ್ವರಿತವಾಗಿ ಲೆಕ್ಕವನ್ನು ಕಲಿಯಲು ಪ್ರಾರಂಭಿಸಿದರು. ಈ ವಿಧಾನ ಮಕ್ಕಳಿಗೆ ನಂಬಿಕೆ ಮೂಡಿಸಿತು ಮತ್ತು ಗಣಿತದ ಭಯ ಕಡಿಮೆಯಾಯಿತು.

Time is more than gold

Image
     5th class students know about time chapter.  Before doing this chapter most of the students don't understand time but after learning this chapter they identify the time and only few students identify slowly but they try it.  After completing this chapter I gave project work them all students did that work  that is they made clock using cardboard and color papers.  It looks very nice and it was attractive.  Students know about Minute, Second, Hours. All students learn this chapter with activity.  Students happiness was ultimate they felt very happy. Thank you....  

Colorful Calligraphy

Image
        Today in our school students practice calligraphy. I wrote one sentence in different styles students also wrote this types very nice.   Because next week "Kalika Habba" in other school but our students participated in that program so I prepared the students in writing calligraphy words, Story telling with actions, Reading with confident and loudly, quiz competitions etc., So I helped them. I am also guide when they made mistakes and made changes in story telling and calligraphy writing styles.  Today went very well. Thank you...