GHPS MANGALAGATTI


ನಮ್ಮ ಶಾಲೆಯಲ್ಲಿ ನಲಿ ಕಲಿ ಮಕ್ಕಳಿಗೆ ಗಣಿತ ಲೆಕ್ಕವನ್ನು ಕಲಿಸಲು TLM (Teaching Learning Material) ಬಳಸುವ ಹೊಸ ಪ್ರಯತ್ನ ಮಾಡಿದೆ. ಮಕ್ಕಳು ಲೆಕ್ಕವನ್ನು ಕಲಿಯುವಲ್ಲಿ ಆಸಕ್ತಿಯಾಗುವಂತೆ ಮಾಡಲು ಸಂಖ್ಯಾ ಫಲಕ, ಬಣ್ಣದ ಮತ್ತು ಆಟಗಳ ಮೂಲಕ ಕಲಿಕೆಯನ್ನು ಸುಲಭಗೊಳಿಸಲಾಯಿತು. ಮಕ್ಕಳು TLM ಅಭ್ಯಾಸ ಮಾಡಿದರು, ಬಣ್ಣದ ಸಂಖ್ಯೆಗಳ ಜೋಡಿಸಿ ಅದರ ಮೂಲಕ ಲೆಕ್ಕವನ್ನು ಸುಲಭವಾಗಿ ಮಾಡಿದರು. ಆಟದ ರೀತಿಯಲ್ಲಿ ಕಲಿಸುವುದರಿಂದ ಅವರು ತ್ವರಿತವಾಗಿ ಲೆಕ್ಕವನ್ನು ಕಲಿಯಲು ಪ್ರಾರಂಭಿಸಿದರು. ಈ ವಿಧಾನ ಮಕ್ಕಳಿಗೆ ನಂಬಿಕೆ ಮೂಡಿಸಿತು ಮತ್ತು ಗಣಿತದ ಭಯ ಕಡಿಮೆಯಾಯಿತು.
Comments
Post a Comment