ಸೇವಾದಳದಲ್ಲಿ ಭಾಗವಹಿಸಿದ ಮಕ್ಕಳು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ಸೇವಾದಳದಲ್ಲಿ ಭಾಗವಹಿಸಿದ ಮಕ್ಕಳು
ಮೊನ್ನೆ ೨೧/೦೨/೨೦೨೫ ಮತ್ತು ೨೨/೦೨/೨೦೨೫ ರಂದು ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ಶಾಲೆಯ ೩೪ ಮಕ್ಕಳು ನರೇದ್ರದಲ್ಲಿ ನಡೆದ ಸೇವಾದಳದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಯಲ್ಲ ಧಾರವಾಡ ತಾಲೂಕಿನ ಶಾಲೆಯ ಮಕ್ಕಳು ಬಂದಿದ್ದರು ಮೊದಲು ಊರಿನಲ್ಲಿ ಮಕ್ಕಳು ಪ್ರಭಾತಭೇರಿ ಗೆ ಹೋದರು. ನಂತರ ಮಕ್ಕಳು ಊಟಮಾಡಿದರು. ಆಮೇಲೆ ಮಕ್ಕಳು ಒಂದೇ ವೇದಿಕೆಯಲ್ಲಿ ಸೇರಿದರು. ನಂತರ ಮಕ್ಕಳು ಪರೇಡ್ ಮಾಡಿದರು. ಮತ್ತು ಮಾರನೆಯ ದಿನ ಮಕ್ಕಳು ನೃತ್ಯವನ್ನು ಮಾಡಿದರು. ಮತ್ತು ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು
ಧನ್ಯವಾದಗಳು.
Comments
Post a Comment