ಕಲಿಕಾ ಹಬ್ಬದಲ್ಲಿಯ ಪ್ರಶಸ್ತಿಯ ವಿಜೇತರು ......
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ ಕಲಿಕಾ ಹಬ್ಬದಲ್ಲಿಯ ಪ್ರಶಸ್ತಿಯ ವಿಜೇತರು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ ಶಾಲೆಯಲ್ಲಿ ಕಲಿಕಾ ಹಬ್ಬದಲ್ಲಿಯ ಪ್ರಶಸ್ತಿಯ ವಿಜೇತರಿಗೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಸೇರಿ ಮಕ್ಕಳಿಗೆ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಶಸ್ತಿ ಮತ್ತು ಬಹುಮಾನವನ್ನು ನೀಡಿದೆವು ಇದು ಮಕ್ಕಳಿಗೆ ತುಂಬಾ ಪ್ರೋತ್ಸಾಹದಾಯಕ ವಾಗಿದೆ ಇದರಿಂದ ಬೇರೆ ಮಕ್ಕಳು ಸಹ ಯಲ್ಲಾ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲು ಇಚ್ಛಿಸುತ್ತಾರೆ .... ವಿಜೇತರಾದ ಮಕ್ಕಳಿಗೂ ಶುಭವಾಗಲಿ ಎಂದು ಎಲ್ಲಾ ಶಿಕ್ಷಕರೂ ಹಾರೈಸಿದರು
ಧನ್ಯವಾದಗಳು....😊✨
Comments
Post a Comment