5th class students mathematic Assignment 🖹
GHPS MANGALAGATTI
ನಮ್ಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಗಳು ಸಮಮಿತಿಯ ಆಕೃತಿಗಳ ಅಧ್ಯಾಯದ ಕಾರ್ಯಯೋಜನೆಗಳು ಮಾಡಿದ್ದು ಬಹಳ ಚೆನ್ನಾಗಿ.ಈ ಅಧ್ಯಾಯವು ಮಕ್ಕಳಿಗೆ ಆಕೃತಿಗಳ ಸಮತೋಲನ ಮತ್ತು ಸಮಾನತೆ ಬಗ್ಗೆ ಅರಿವು ನೀಡಲು ಸಹಾಯ ಮಾಡುತ್ತದೆ.ವಿದ್ಯಾರ್ಥಿಗಳು ತಮ್ಮ ಕಲ್ಪನೆಯೊಂದಿಗೆ ಬಣ್ಣ ಬಣ್ಣದ ಆಕೃತಿಗಳನ್ನು ರಚಿಸಿ, ಕಾಗದ ಮಡಿಸುವ ಅಭ್ಯಾಸ, ಕನ್ನಡಕ ಪ್ರತಿಬಿಂಬ ಮತ್ತು ವಿವಿಧ ಆಕೃತಿಗಳನ್ನು ಚಿತ್ರಿಸುವ ಮೂಲಕ ಅವರು ಈ ಪಾಠವನ್ನು ಸರಳವಾಗಿ ಅರ್ಥೈಸಿಕೊಂಡರು.ಈ ಕಾರ್ಯಯೋಜನೆಗಳು ಮೂಲಕ ಮಕ್ಕಳು ಗಣಿತವನ್ನು ಸಂತೋಷದಿಂದ ಕಲಿಯುವ ಮಹತ್ವವನ್ನು ಅರಿತುಕೊಂಡರು.
Comments
Post a Comment