ನನ್ನದೊಂದು ಕಾಗದದ ಬೊಂಬೆ
ನನ್ನದೊಂದು ಕಾಗದದ ಬೊಂಬೆ
ನನ್ನದೊಂದು ಕಾಗದದ ಬೊಂಬೆಯನ್ನೂ ನಾನು ಕಾಗದವನ್ನು ಬಳಕೆ ಮಾಡಿಕೊಂಡು ನನ್ನದೊಂದು ಪುಟ್ಟ ಗೊಂಬೆಯನ್ನು ತಯಾರು ಮಾಡಿದ್ದೇನೆ ಎನ್ನುವ ಕುಶಿ ಮತ್ತು ಉತ್ಸಾಹ ನನ್ನ ಮುದ್ದು ಮಕ್ಕಳಲ್ಲಿ ವಿಶೇಷವಾಗಿ ಕಂಡು ಬರುತ್ತಿತ್ತು. ನನ್ನ ಎಲ್ಲ 5 ನೆಯ ಮುದ್ದು ಮಕ್ಕಳು ತುಂಬಾ ಚೆನ್ನಾಗಿ ಗೊಂಬೆಗಳನ್ನು ಮಾಡಿಕೊಂಡು ಬಂದಿದ್ದರು ಮತ್ತು ಆ ಬೊಂಬೆಗೆ ತಕ್ಕ ಬಟ್ಟೆಯನ್ನು ಸಹ ತುಂಬಾ ಸುಂದರವಾಗಿ ತಯಾರಿಸಿದ್ದರು ಒಟ್ಟಾರೆ ಎಲ್ಲ ಗುರುಗಳ ಗಮನ ಸೆಳೆದ ಗೊಂಬೆ ಮನಸಿಗೆ ಮುದ ನೀಡಿದವು ಎಂದು ಸಹ ಹೇಳಬಹುದು.ಧನ್ಯವಾದಗಳು
Comments
Post a Comment