ಗಣಿತದ ಒಗಟುಗಳು
ಗಣಿತದ ಒಗಟುಗಳು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ಮೊನ್ನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ ಸಚೇತನ ಕಾರ್ಯಕ್ರಮವನ್ನು ನಡೆಸಲಾಯಿತು. ಆವತ್ತಿನ ವಿಷಯವೇನೇದಂರೆ ಗಣಿತದ ಒಗಟುಗಳು ನ್ನು ಬಿಡಿಸುವುದಾಗಿತ್ತು. ಅಂದು ಮಕ್ಕಳು ಕೆಲವು ಗಣಿತದ ಒಗಟುಗಳು ನ್ನು ತಯಾರುಮಾಡಿಕೊಂಡು ಬಂದಿದ್ದರು. ಬೆಳಗಿನ ಸಮಯದಲ್ಲಿ ಮಕ್ಕಳು ತಮ್ಮ ಒಗಟುಗಳನ್ನು ಕೇಳಿದರು. ಉಳಿದ ಮಕ್ಕಳು ಒಗಟುಗಳನ್ನು ಬಿಡಿಸಲು ಪ್ರಯತ್ನಿಸಿದರೂ. ಇದರಿಂದ ಅವರ ಯೋಚನಾ ಶಕ್ತಿಯು ಕೂಡ ಬೆಳೆಯುತ್ತದೆ .
ಧನ್ಯವಾದಗಳು .....
Comments
Post a Comment