ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ
ವಿಜ್ಞಾನದ ತರಗತಿಯ ಪ್ರಯೋಗ
ನಮ್ಮ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪುರ್ ನಮ್ಮ ಸುತ್ತಲಿನ ಗಾಳಿ ವಿಜ್ಞಾನದ ಕೊನೆಯ ಪಾಠದಲ್ಲಿ ಬೆಂಕಿ ಉರಿಯಲು ಗಾಳಿ ಎಷ್ಟು ಮುಖ್ಯ ಎಂದು ತಿಳಿದುಕೊಳ್ಳಲು ಮಕ್ಕಳಿಗೆ ಒಂದು ಸಣ್ಣ ಪ್ರಯೋಗದ ಮೂಲಕ ತಿಳಿಸಿಕೊಟ್ಟಲ ಕೊಡಲಾಯಿತು ಇದು ಅವರಿಗೆ ತುಂಬಾ ಪರಿಣಾಮಕಾರಿ ಆಯಿತು ಯಾಕೆಂದರೆ ಅವರಿಗೆ ಬೆಂಕಿಯು ಉರಿಯಲು ಗಾಳಿಯ ಅವಶ್ಯಕತೆ ಇದೆ ಎಂದು ತಿಳಿದಿರಲಿಲ್ಲ ಆದರೆ ಈ ಪ್ರಯೋಗದ ಮೂಲಕ ಅವರಿಗೆ ಬೆಂಕಿ ಉರಿಯಲು ಗಾಳಿಯು ಮುಖ್ಯ ಎಂದು ತಿಳಿದು ಸಂತೋಷಗೊಂಡರು ಇದೇ ರೀತಿ ಪ್ರಯೋಗಗಳು ಮಕ್ಕಳಿಗೆ ತುಂಬಾ ಕಲಿಯಲು ಒಳ್ಳೆಯದಾಗಿದೇ.
ಧನ್ಯವಾದಗಳು..
Comments
Post a Comment