ವಿಜ್ಞಾನದ ಪ್ರಯೋಗಗಳು ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವೀ ಹೊನ್ನಾಪುರ
ವಿಜ್ಞಾನದ ಪ್ರಯೋಗಗಳು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರದಲ್ಲಿ ನಮ್ಮ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಗಳೇ ನಮ್ಮ ಸುತ್ತಲಿನ ಗಾಳಿ ಪಾಠದಲ್ಲಿ ಗಾಳಿಯು ಜಾಗವನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಮಕ್ಕಳಿಗೆ ಹೇಳಿಕೊಟ್ಟಿತು ಮಕ್ಕಳು ಪ್ರಯೋಗವನ್ನು ಮಾಡಲು ತುಂಬಾ ಉತ್ಸಾಹಕ ರಾಗಿದ್ದಾರೆ ಹೀಗೆ ಅವರಿಗೆ ಪ್ರಯೋಗಗಳ ಮೂಲಕ ವಿಜ್ಞಾನವನ್ನು ಹೇಳುವುದರಿಂದ ಅವರಿಗೆ ತುಂಬಾ ಸುಲಭವಾಗಿ ವಿಜ್ಞಾನದ ಭಾಗಗಳು ಅರ್ಥವಾಗುತ್ತದೆ. ಮಕ್ಕಳು ಇದರಿಂದ ತುಂಬಾ ಸಂತೋಷಗೊಂಡು ಕಲಿಯುತ್ತಾರೆ.
ಧನ್ಯವಾದಗಳು ...
Comments
Post a Comment