ಋತುಮಾನದ ಹಣ್ಣುಗಳ ಪರಿಚಯ
🍎🍎🍎🍎🍎🍎
ಸಚೇತನ ಚಟುವಟಿಕೆ – GHPS ಯಾದವಾಡ
GHPS ಯಾದವಾಡ ಶಾಲೆಯಲ್ಲಿ ಸಚೇತನ ಚಟುವಟಿಕೆಯಾಗಿ ಋತುಮಾನದ ಹಣ್ಣುಗಳ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ವಿವಿಧ ಋತುಗಳಲ್ಲಿ ದೊರೆಯುವ ಹಣ್ಣುಗಳ ಬಗ್ಗೆ ತಿಳಿದುಕೊಂಡರು.ಮಕ್ಕಳು ಮಾವು, ಬಾಳೆಹಣ್ಣು, ಸೇಬು, 🍎🍎🍎🍎🍎🍎ದ್ರಾಕ್ಷಿ, 🍎🍎🍌🍉ಕಿತ್ತಳೆ ಮೊದಲಾದ ಹಣ್ಣುಗಳ ಚಿತ್ರಗಳನ್ನು ತಯಾರಿಸಿ ಅವುಗಳ ಹೆಸರು ಹೇಳಿದರು. ಕೆಲವು ಮಕ್ಕಳು ಹಣ್ಣುಗಳ ಪ್ರಯೋಜನಗಳ ಬಗ್ಗೆ ಮಾತನಾಡಿದರು.
ಈ ಚಟುವಟಿಕೆಯಿಂದ ಮಕ್ಕಳಿಗೆ ಆರೋಗ್ಯಕರ ಆಹಾರದ ಮಹತ್ವ ತಿಳಿಯಿತು. ಜೊತೆಗೆ ಮಾತನಾಡುವ ಧೈರ್ಯ ಮತ್ತು ಆತ್ಮವಿಶ್ವಾಸವೂ ಹೆಚ್ಚಾಯಿತು. ಮಕ್ಕಳು ಸಂತೋಷದಿಂದ ಈ ಚಟುವಟಿಕೆಯಲ್ಲಿ ಭಾಗವಹಿಸಿದರು.
Thank you....

Comments
Post a Comment