WWF ನ ಮಿಷನ್ ಪ್ರಕೃತಿಯ ಅಡಿಯಲ್ಲಿ ಹಸಿರು ಸಂಪುಟ ಎಂಬ ಒಂದನೇ ಮೈಲಿಗಲ್ಲುನ್ನು ವಿದ್ಯಾರ್ಥಿಗಳ ಸಮೂಹಗಳ ಜೊತೆ ಮಾಡಲಾಯಿತು
ಈ ಮಿಷನ್ ಪ್ರಕೃತಿಯು 4 ಮೈಲುಗಲ್ಲುಗಳನ್ನು ಹೊಂದಿದ್ದು ವಿವಿಧ ರೀತಿಯ ಚಟುವಟಿಕೆಗಳನ್ನು ಒಳಗೊಂಡಿದೆ ಇದೊಂದು ಪರಿಸರ ಸ್ನೇಹಿ ಕಾರ್ಯಕ್ರಮವಾಗಿದ್ದು ನಮ್ಮ ಹಿರಿಯ ಶಿಕ್ಷಕರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ನಾನು ಮತ್ತು ನಮ್ಮ ಶಾಲೆಯ ಅಥಿತಿ ಶಿಕ್ಷಕರು ಸೇರಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮೊದಲ ಹೆಜ್ಜೆಯನ್ನು ಇಟ್ಟಿದ್ದೇವೆ ಇದೊಂದು ನನ್ನ ಶಿಕ್ಷಕ ವೃತ್ತಿಯಲ್ಲಿ ಹೊಸ ಅನುಭವವಾಗಿದ್ದು ಜವಾಬ್ದಾರಿಯಿಂದ ನಿಭಾಯಿಸುತ್ತೇನೆಂದು ಈ ಕಾರ್ಯಕ್ರಮವನ್ನು ಕೈ ಗೊಂಡಿದ್ದೀಡೇನೆ.

Comments
Post a Comment