ಬರದಿಂದ ಸಾಗುತಿದೆ ಯೋಗಾದ ಪೂರ್ವಸಿದ್ಧತೆ


ಜೂನ್ 21ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಯೋಗದ ಪೂರ್ವಸಿದ್ಧತೆಯನ್ನು ಹಮ್ಮಿಕೊಳ್ಳಲಾಯಿತು ಯೋಗದ ಪೂರ್ವಸಿದ್ಧತೆಯನ್ನು ನಾನು ಕೂಡ ಮಾಡಿದೆನು. ಯೋಗವು ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ಇದೆ ಎದು ಮಕ್ಕಳಿಗೆ ಅರಿವನ್ನು ಮೂಡಿಸುತ್ತಾ ಪ್ರತಿಯೊಂದು ಯೋಗದ ವೈಶಿಷ್ಟತೆ ಲಾಭವನ್ನು ಹೇಳುತ್ತಿರುವುದು ಹಮ್ಮಿಕೊಳ್ಳಲಾಯಿತು. ಮಕ್ಕಳು ಸಹ ಬಹಳ ಕುತೂಹಲದಿಂದ ಯೋಗ ವನ್ನು ಮಾಡಿದರು.

Comments