ಅಂತರಾಷ್ಟ್ರೀಯ ಯೋಗ ದಿನ

21 ನಮ್ಮ ಭಾರತದಲ್ಲಿ ಅತ್ಯಂತ ವಿಶೇಷವಾದ ದಿನ ಏಕೆಂದರೆ ನಾವು ಯೋಗವನ್ನು ಆಚರಿಸುವ ದಿನ ಕೇವಲ ಯೋಗವು ಭಾರತದಲ್ಲಿ ಅಲ್ಲದೆ ಅದು ಅಂತರರಾಷ್ಟ್ರೀಯ ಮಟ್ಟಕ್ಕೆ ಯೋಗದ ಪರಿಚಯಿಸಿದ್ದು ನಮ್ಮ ಭಾರತ ನಾವು ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಹಾಗೂ ಉತ್ಸಾಹದಿಂದ ಮಕ್ಕಳು ಸಹ ಬಹಳ ಯೋಗದ ಮಹತ್ವ ಜೀವನದಲ್ಲಿ ಹೋಗಬೇಕು ಎಂದ
 ಶಿಕ್ಷಕರು ಮಾಹಿತಿಯನ್ನು ನೀಡಿದರು ಮಕ್ಕಳೊಂದಿಗೆ ಮಕ್ಕಳ ವಿಶೇಷವೆನಿಸಿತು ಇದು ಈ ದಿನವು ಬಹಳ ವಿಶೇಷವಾಗಿತ್ತು ಮಕ್ಕಳಿಗೆ ಯೋಗದ ಅರಿವನ್ನು ಮೂಡಿಸಿದೇವು ಹಾಗೂ ಚಿಕ್ಕ ಚಿಕ್ಕ ಮಕ್ಕಳು ಕೂಡ ಮಾಡಿದರು.😍

Comments