ವಿಶ್ವ ಪರಿಸರ ದಿನ 💚🌳🌲☘️🌱
ಹಸಿರೇ ಉಸಿರು ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಪ್ರತಿ ವರ್ಷ ಜೂನ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ ಹಾಗೆ ನಮ್ಮ ಶಾಲೆಯಲ್ಲಿ ಪರಿಸರ ದಿನಾಚರಣೆ ನಿಮಿತ್ತ ಮಕ್ಕಳು ವಿವಿಧ ರೀತಿಯ ಪ್ರಕೃತಿಯ ಚಿತ್ರಗಳನ್ನು ಬಿಡಿಸಿ ಎಲ್ಲರಿಗೂ ಕಾಡಿನ ಮಹತ್ವ ಪರಿಸರದ ಮಹತ್ವವನ್ನು ತಿಳಿಸಿದರು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಣವನ್ನು ತೊಟ್ಟು ಇನ್ನುದೆ ಸಸ್ಯಗಳನ್ನು ಬೆಳೆಸಿ ಉಳಿಸುತ್ತೇವೆ ಹಾಗೆ ಪ್ರತಿದಿನ ಗಿಡಗಳಿಗೆ ನೀರನ್ನು ಹಾಕುವುದು. ಮಕ್ಕಳು ಎಲ್ಲರ ಮುಂದೆ ಹೇಳಿದರು ಹಾಗೆ ಮನೆಯಲ್ಲಿ ಸಹ ಪರಿಸರ ಎಷ್ಟು ಅವಶ್ಯಕಗಳು ಎಷ್ಟು ಅವಶ್ಯಕ ಗಿಡದಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳುತ್ತವೆ ಎಂದು ಎಲ್ಲರೂ ಮುಂದೆ ಕುತೂಹಲದಿಂದ ಹೇಳಿದರು
Comments
Post a Comment