ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಚಿತ್ರಗಳು ..... 


ಸ್ವಾತಂತ್ರ್ಯ ದಿನದ ಅಂಗವಾಗಿ ನಮ್ಮ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದರು , ಆಗ ನಾನು ನಮ್ಮ ೫ ನೇ ತರಗತಿಯ  ಚಿತ್ರಕಲಾ ಸ್ಪರ್ಧೆಯನ್ನು ವೀಕ್ಷಿಸುತ್ತಿರುವಾಗ ನನ್ನ ಕಣ್ಣಿಗೆ ನನ್ನ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣವಾಯಿತು , ವಿದ್ಯಾರ್ಥಿಗಳ ಕೈಯಲ್ಲಿ ರಾಷ್ಟ್ರ ಧ್ವಜ ಹಾಗೂ  ,, ರಾಷ್ಟ್ರ ಪಕ್ಷಿಯ ಚಿತ್ರಗಳು ಅದ್ಭುತವಾಗಿ ಮೂಡಿ ಬಂದವು , ಅದರಲ್ಲಿ ಸೌಮ್ಯ ಎಂಬ ವಿದ್ಯಾರ್ಥಿನಿಯ ಕುಂಚದಲ್ಲಿ ಮೂಡಿದ ನವಿಲು ಬಹಳ ಸುಂದರವಾಗಿತ್ತು , ಅದನ್ನು ನೋಡಲು ಬಹಳ ಖುಷಿ ಹಾಗು ಹೆಮ್ಮೆ ಅಂದು ನನಗೆ ಆಯಿತು , ಹಾಗು ವಿದ್ಯಾರ್ಥಿಗಳ ಆಸಕ್ತಿ ಕಲೆಯಲ್ಲಿರುವ ಅಭಿರುಚಿ ಎಲ್ಲವು ಬಿಳಿಯ ಹಾಳೆಯಲ್ಲಿ ಮೂಡಿ ಅಚ್ಚು ಒತ್ತಾಗಿ  ಉಳಿದು ಕೊಂಡಿದೆ ... 




Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆