My student dream.....

      ನನಗೂ  ಶಿಕ್ಷಕಿ ಆಗುವ ಆಸೆ  ....... 


ಹೀಗೆ ನಾನು ಹಿಂದಿನ ದಿನ ೫ ನೇ ತರಗತಿಗತಿಗೆ ಪಾಠ ಮಾಡುವಾಗ ಒಬ್ಬ ಚೂಟಿ ಹುಡುಗಿ ಎದ್ದು ನಿಂತು ಟೀಚರ್ ನನಗೂ ನಿಮ್ಮಂತೆಯೇ ಶಿಕ್ಷಕಿ ಆಗುವ ಆಸೆ ಎಂದಳು , ನಾನು ಸಹ ಕುತೂಹಲದಿಂದ ಅವಳನ್ನು ಎದುರಿಗೆ ಕರೆದೆ ಆಗ ಅವಳಾವಳಿಗೆ ನಾನು ಮಾಡುತ್ತಿರುವ ಪಾಠವನ್ನು ಪುನಃ ಹೇಳಲು ಹೇಳಿದೆ , ಆಗ ಅವಳು ನನ್ನಂತೆಯೇ ಅನುಕರಿಸಲು ಆರಂಭ ಮಾಡಿದಳು , ನಾನು ಪುಸ್ತಕ ಹಿಡಿಯುವ ಶೈಲಿ , ನಡೆದಾಡುವ ಶೈಲಿ , ಮಾತನಾಡುವ ಶೈಲಿ ಎಲ್ಲವನ್ನು ನನ್ನಂತೆಯೇ ಅನುಕರಿಸಲು ಆರಂಭ ಮಾಡಿದಳು ,,ನನಗೆ ಆ ಪುಟ್ಟ ಹುಡುಗಿಯನ್ನು ಕಂಡು ಬಹಳ ಸಂತೋಷವಾಯಿತು , ಒಬ್ಬ ಶಿಕ್ಷಕರಿಗೆ ಇಂತಹಇಂತಹ ವಿದ್ಯಾರ್ಥಿಗಳು ಸಿಗುವುದು ಬಹಳ ಅಪರೂಪದ ಸಂಗತಿ ಅಲ್ಲವೇ..... 










Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023