ವಿದ್ಯಾರ್ಥಿಗಳ ವಿಜ್ಞಾನದ ಚಟುವಟಿಕೆಗಳು....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಕಣವಿ ಹೊನ್ನಾಪುರ
ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಕಣವಿ ಹೊನ್ನಾಪುರ ನಾನು ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು ಈ ಪಾಠದಲ್ಲಿ ಹಲವು ಚಟುವಟಿಕೆಗಳು ಇದು ನಾನು ಅದನ್ನು ವಿದ್ಯಾರ್ಥಿಗಳಿಗೆ ಹೇಳಿದಾಗ ಅವರು ತಮ್ಮ ಮನೆಯಲ್ಲಿ ತಮ್ಮ ಆಸಕ್ತಿಯಿಂದ ಎಲ್ಲ ಚಟುವಟಿಕೆಗಳನ್ನು ಸಹ ಅತಿ ಆಸಕ್ತಿದಾಯಕವಾಗಿ ಎಲ್ಲಾ ಚಟುವಟಿಕೆಗಳನ್ನು ಮಾಡಿ ನನಗೆ ಪ್ರತಿದಿನ ಸಂದೇಶದ ಮೂಲಕ ಫೋಟೋವನ್ನು ಕಳುಹಿಸುತ್ತಿದ್ದರು ಅವರ ಆಸಕ್ತಿಯನ್ನು ಕಂಡು ನನಗೂ ಮತ್ತು ನಮ್ಮ ಶಾಲೆಯ ಶಿಕ್ಷಕರಿಗೆ ಸಹ ತುಂಬಾ ಸಂತೋಷ ಮಕ್ಕಳ ಅಭಿವೃದ್ಧಿ ಕಂಡು ಎಲ್ಲರೂ ಸಂತಸಗೊಂಡ ಅವರಲ್ಲಿ ಇರುವಂತಹ ಆಸಕ್ತಿಯನ್ನು ಇನ್ನು ಹೆಚ್ಚಿಗೆ ಮಾಡಲು ನಮಗೆ ಇನ್ನೂ ಆಸಕ್ತಿ ಮೂಡಿತು
ಧನ್ಯವಾದಗಳು...
Comments
Post a Comment