ಕಣ್ಮಣಿ

                                                            ಕಣ್ಮಣಿ 


ನನ್ನ ತರಗತಿಯಲ್ಲಿ ಮಂಜುಳಾ ಎಂಬ ಹುಡುಗಿ ಇದ್ದಳು ಅವಳಿಗೆ ಅಷ್ಟಾಗಿ ಕಿವಿ ಕೇ ಳಿಸುತ್ತಿರಲಿಲ್ಲಮತ್ತು ಸ್ವಲ್ಪ ದೃಷ್ಟಿ ಸಮಸ್ಯೆ ಯೂ ಕೂಡ ಇತ್ತು. ಹೇ ಳಿದ ಮಾತನ್ನೇ ಪದೇ ಪದೇ ಹೇ ಳಬೇ ಕಾಗಿರುವುದರಿಂದ ಉಳಿದ ಮಕ್ಕಳಿಗೆ ಅವಳೆಂದರೆ ತುಂಬಾ ಕಿರಿಕಿರಿ. ಅವಳೊ ಂದಿಗೆ ಆಟವನ್ನು ಆಡಲು ಸಹ ಉಳಿದ ಮಕ್ಕಳು ಹೋ ಗುತ್ತಿರಲಿಲ್ಲ. ಆದರೆ ಅವಳು ಪಾದರಸದಂತೆ ಹೋ ಓಡಾಡಿಕೊ ಂಡು ಇರುತ್ತಿದ್ದಳು. ಒಬ್ಬಂಟಿ ಆಗಿರಲು ಇಷ್ಟಪಡುತ್ತಿರಲಿಲ್ಲ. ಅವಳ ಸ್ನೇಹಿತರಿಗೆ ಇವಳೆಂದರೆ ಇಷ್ಟವಾಗುತ್ತಿರಲಿಲ್ಲವಾದರೂ ಇವಳು ಅವರನ್ನು ಬಿಟ್ಟು ಇರುತ್ತಿರಲಿಲ್ಲ. 

ಇನ್ನೂ ಶಿಕ್ಷಕರಿಗೂ ಅದೇ ತಲೆನೋ ವು ಅವಳಿಗೆ ಹೇ ಳಿದ್ದನ್ನೇ ಎಷ್ಟು ಸಾರಿ ಹೇ ಳುವುದೆಂದು ಅವಳಿಗೆ ಗದರಿಸಿ ಸುಮ್ಮನೆ ಕೂರಿಸುತ್ತಿದ್ದರು. ತರಗತಿ ನಡೆಯುವಾಗಲೆಲ್ಲಸಾವಿರಾರು ಪ್ರಶ್ನೆಗಳು ಬಂದರು ಅವರು ಗದರುತ್ತಾರೆ ಎನ್ನುವ ಭಯದಿಂದ ಸುಮ್ಮನೆ ಕುಳಿತುಕೊ ಳ್ಳುತ್ತಿದ್ದಳು. ಅವಳಿಗೂ ಎಲ್ಲಾ ವಿಷಯದಲ್ಲೂ ಎಲ್ಲಿಲ್ಲದ ಆಸಕ್ತಿ ಆದರೆ ಅವಳಿಗೆ ಭಾಗವಹಿಸಲು ಯಾರು ಅವಕಾಶವನ್ನೇ ಕೊ ಡುತ್ತಿರಲಿಲ್ಲ. 

ಹೀ ಗೆ ಈ ದಿನಗಳು ಸಾಗಿದ್ದವು ಒಂದು ದಿನ ನಾನು ಕ್ಲಾಸ್ ಮುಗಿದ ಮೇ ಲೆ ಇನ್ನೂ ಸಮಯವಿದ್ದಕಾರಣ ನೀ ವೆಲ್ಲರೂ ನಿಮ್ಮ ಅನಿಸಿಕೆಯನ್ನು ಬರೆದು ಕೊ ಡಿ ಎಂದು ಕೇ ಳಿದೆ ಆಗ ಎಲ್ಲಮಕ್ಕಳು ತಮ್ಮ ತಮ್ಮ ಅನಿಸಿಕೆ ಬರೆದು ಕೊ ಟ್ಟಿದ್ದರು. ನಂತರ ನಾನು ಎಲ್ಲರ ಅನಿಸಿಕೆಯನ್ನು ಓದಿದೆ ಅದರಲ್ಲಿ ಮಂಜುಳಾ ನನಗೆ ಎಲ್ಲದರಲ್ಲಿಯೂ ಭಾಗವಹಿಸಲು ತುಂಬಾ ಇಷ್ಟವಿದೆ ನೀ ವು ನನಗೆ ಅವಕಾಶ ಕೊ ಟ್ಟು ನೋ ಡಿ ಎಲ್ಲರಿಗೂ ನನ್ನನ್ನು ಗದರಬೇ ಡಿ ಎಂದು ಹೇ ಳಿ ಟೀ ಚರ್ ಪ್ಲೀಸ್. ನನಗೆ ತರಗತಿಯಲ್ಲಿ ಬೇ ಗನೆ ಅರ್ಥ ವಾಗುವುದಿಲ್ಲಮತ್ತು ನನಗೆ ತುಂಬಾ ಗೊ ಂದಲವಾಗುತ್ತದೆ ನನಗೆ ಪ್ರಶ್ನೆಗಳನ್ನು ಕೇ ಳಬೇ ಕೆನಿಸುತ್ತದೆ ಆದರೂ ಎಲ್ಲಿ ಗದರುತ್ತಾರೋ ಎಂಬ ಭಯದಿಂದ ನಾನು ಏನನ್ನು ಕೇ ಳುವುದಿಲ್ಲ. ನನಗೆ ಬಯಬೇ ಡಿ ಟೀ ಚರ್ ಪ್ಲೀಸ್ ಎಂದು ಬರೆದಿದ್ದಳು. ನನಗೆ ತುಂಬಾ ನೋ ವಾಗಿತ್ತು. ಇಷ್ಟು ದಿನ ನಾನು ಇದರ ಬಗ್ಗೆ ಗಮನ ವಹಿಸಲೇ ಇಲ್ಲವೆಂದು 

ಮಾರನೇ ದಿನ ಎಲ್ಲಾ ಮಕ್ಕಳನ್ನು ಕುರಿತು ನಿಮಗೆ ನನ್ನ ತರಗತಿಯಲ್ಲಿ ಏನಾದರೂ ಗೊ ಂದಲವಾದರೆ ಆಗ ನೀ ವು ಮುಕ್ತವಾಗಿ ಪ್ರಶ್ನೆಗಳನ್ನು ಕೇ ಳಬಹುದು ಯಾರು ಬೇ ಕಾದರೂ ಪ್ರಶ್ನೆಗಳನ್ನು ಕೇ ಳಿ, ನಾನು ಗದರುವುದಿಲ್ಲವೆಂದು ಹೇ ಳಿದೆ. ಆ ಹುಡುಗಿಯ ಮುಖದಲ್ಲಿ ನಗು ಕಾಣಿಸುತ್ತಿತ್ತು. ನಿಮಗೆ ಯಾವುದೇ ಕಾರ್ಯ ಕ್ರಮದಲ್ಲಿ ಭಾಗವಹಿಸಬೇ ಕೆಂದು ಅನಿಸಿದರೆ ನೀ ವು ನನ್ನ ಬಳಿ ಹೆಸರನ್ನು ಕೊ ಡಿ ನಾನು ನಂತರ ಉಳಿದ ಶಿಕ್ಷಕರಲ್ಲಿ ಹೇ ಳುತ್ತೇನೆಂದು ಎಲ್ಲಾ ಮಕ್ಕಳಿಗೂ ಹೇ ಳಿದೆ. ನಂತರ ಮಂಜುಳನನ್ನು ಕರೆಸಿ, ಅವಳು ಬರೆದ ಅನಿಸಿಕೆ ಪತ್ರದಲ್ಲಿ ನಾನು ಇದನ್ನು ಮಾಡುತ್ತೇನೆ ಎಂದು ಬರೆದು ಕೊ ಟ್ಟೆ. ಇದನ್ನು ನೋ ಡಿ ಅವಳಿಗೆ ತುಂಬಾ ಖುಷಿಯಾಯಿತು ಥ್ಯಾ ಂಕ್ಯು ಟೀ ಚರ್ ಎಂದು ಹೇ ಳಿ ಓಡಿದಳು. ಮಾರನೆಯ ದಿನ ಒಂದು ಗುಲಾಬಿ ಹೂವನ್ನು ನನಗೆ ಕೊ ಟ್ಟು ಥ್ಯಾ ಂಕ್ಯು ಟೀ ಚರ್ ಎಂದು ಮತ್ತೊ ಮ್ಮೆ ಹೇ ಳಿದಳು. 

ಮಾರನೇ ದಿನದಿಂದ ಎಲ್ಲಾ ಮಕ್ಕಳಿಗೂ ಅವಳೊ ಂದಿಗೆ ಆಟವಾಡಬೇ ಕು ಮತ್ತು ಅವಳನ್ನು ಸಹ ನಿಮ್ಮ ಗುಂಪಿನಲ್ಲಿ ಸೇ ರಿಸಿಕೊ ಳ್ಳಬೇ ಕೆಂದು ಎಚ್ಚರಿಸಿದೆ ನಂತರದ ದಿನಗಳಲ್ಲಿ ಅವಳು ಎಲ್ಲಾ ಮಕ್ಕಳೊ ಂದಿಗೆ ಆಟವಾಡುವುದು ಮತ್ತು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಳು. ಇದರ ಬಗ್ಗೆ ಉಳಿದ ಶಿಕ್ಷಕರಲ್ಲಿಯೂ ಮಾತನಾಡಿ ಅವಳಿಗೆ ಅನುಮತಿ ಕೊ ಡಿಸಿದ್ದೆ. ಇದೇ ರೀ ತಿ ಅವಳ ಜೀ ವನದಲ್ಲಿಯೂ ಸಹ ಮಂಜುಳಾ ಮುಂದೆ ಬರಲಿ ಅವಳ ಭವಿಷ್ಯ ಉಜ್ವಲವಾಗಿರಲಿ ಎನ್ನುವುದು ನನ್ನ ಆಶಯ.


Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆