ಕಲಿಕೆ
ಕಲಿಕೆ ಒಂದು ಸುಧೀರ್ಘ ಕಥನ. ನಮ್ಮ ನಿತ್ಯದ ಪ್ರತಿ ಘಟನೆಯೂ ವಿಭಿನ್ನ ಕಲಿಕೆಗಳನ್ನು ನೀಡುತ್ತದೆ. ಕೆಲವೊಂದು ಸಕಾರಾತ್ಮಕ ಕಲಿಕೆ ನೀಡಿದರೆ ಇನ್ನೂ ಕೆಲವು ನಕಾರಾತ್ಮಕ ರೀತಿಯಲ್ಲಿ ಕಲಿಕೆ ನೀಡುತ್ತದೆ. ಒಂದು ಘಟನೆ ನಮಗೆ ಬೇಸರ ತಂದರು ಅದರ ಹಿಂದೆ ಕಲಿಕೆಯು ಅಡಗಿರುತ್ತದೆ. ಕೆಲವು ಪಾಠವಾದರೆ ಇನ್ನೂ ಕೆಲವು ನಮ್ಮ ಜೀವನವೇ ಆಗಿರುತ್ತದೆ. ಜೀವನ ಪಾಠ ಕಲಿಸುವ ಶಿಕ್ಷಣ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ.😊
Comments
Post a Comment