ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ
ಕ್ಲಸ್ಟರ ಮಟ್ಟದ ಕ್ರೀಡಾಕೂಟ .......
ಮನಗುಂಡಿ ಕ್ಲಸ್ಟರ ಮಟ್ಟದ ಕ್ರೀಡಾಕೂಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ ಶಾಲೆಯ ನೇತೃತ್ವದಲ್ಲಿ ನಮ್ಮ ಧಾರ್ವಾಡದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ರಾಣಿಚೆನ್ನಮ್ಮ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಅದೇರೀತಿ ಯಲ್ಲ ೮ ಹಳ್ಳಿಯ ಶಾಲೆಗಳ ಮಕ್ಕಳು ಕೂಡ ಕ್ರೀಡೆಯಲ್ಲಿ ಪಾಲ್ಗೊಂಡರು ಮತ್ತು ಮೊದಲಿಗೆ ಕ್ರೀಡದ್ವಜಾರೋಹಣ ಮತ್ತು ಕ್ರೀಡಾಜ್ಯೋತಿ ಮುಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು ನಂತರ ಮೊದಲಿಗೆ ಗುಂಪು ಆಟಗಳನ್ನು ಪ್ರಾರಂಭಿಸಿದರು ಮೊದಲಿಗೆ ವಿದ್ಯಾರ್ಥಿನಿಯರ ಕಬಡ್ಡಿ ಮೂಲಕ ಯಲ್ಲಾ ಕ್ರೀಡೆಗಳು ಆರಂಭವಾದವು ನಂತರವ ಯಲ್ಲಾ ಗುಂಪು ಆಟಗಳನ್ನು ಮದ್ಯಾಹ್ನದ ಹೊತ್ತಿಗೆ ಪೂರ್ಣಗೊಳಿಸಲಾಯತು ತದನಂತರ ವಯಕ್ತಿಕ ಆಟಗಳನ್ನು ಆರಂಭಿಸಿದರು ಮೊದಲಿಗೆ ಓಟಗಳ ಮೂಲಕ ಆರಂಬಿಸಾಲಾಯತು . ಯ್ಲಲ್ಲಾ ಗುಂಪು ಮತ್ತು ವಯಕ್ತಿಕ ಆಟಗಳು ಮುಗಿದ ನಂತರ ಯಲ್ಲಾ ಗೆದ್ದ ವಿದ್ಯಾರ್ಥಿಗಳಿಗೆ ಭಹುಮಾನವ್ವನು ನೀಡಲಾಯಿತು ಹಾಗೆಯೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಕಬ್ಬಡ್ಡಿ ,ಖೋಖೋ ಹೀಗೆ ವಯಕ್ತಿಕ ಸ್ಪರ್ಧೆಯಲ್ಲಿ ಭಹುಮಾನವನ್ನು ಗೆದ್ದುಕೊಂಡಿದ್ದಾರೆ .
ನಮ್ಮ ಕ್ರೀಡೆ ನಮ್ಮ ಹೆಮ್ಮೆ ಯಾಗಿದೆ ........ ಧನ್ಯವಾದಗಳು .......
Comments
Post a Comment